Andre Russell wife: ಕೆಕೆಆರ್ (ಕೋಲ್ಕತ್ತಾ ನೈಟ್ ರೈಡರ್ಸ್) ಆಲ್ ರೌಂಡರ್ ಆಂಡ್ರೆ ರಸೆಲ್ ಐಪಿಎಲ್ ೨೦೨೩ ರಲ್ಲಿ ಫ್ಲಾಪ್ ಆಗಿದ್ದಾರೆ. ಬಟ್, ಗಂಡ ಫ್ಲಾಪ್ ಆದ್ರೆ ಏನಾಯ್ತು ಅಂತ ಪತ್ನಿ ತಮ್ಮ ಫೋಟೋ ಮೂಲಕ ಸಖತ್ ವೈರಲ್ ಆಗುತ್ತಿದ್ದಾರೆ.

ಹೌದು, ಆಂಡ್ರೆ ರಸೆಲ್ ಪತ್ನಿ ಜಸ್ಸಿಮ್ ಲೋರಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋಸ್ ಅಪ್ ಲೋಡ್ ಮಾಡುವ ಮೂಲಕ ಪಡ್ದೆ ಹುಡುಗರನ್ನ ತಮ್ಮತ್ತ ಸೆಳೆದಿದ್ದಾರೆ.

ಜಸ್ಸಿಮ್ ಲೋರಾರ ಬಿಕಿನಿ ತೊಟ್ಟ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಜಸ್ಸಿಮ್ ಲೋರಾ ಇದೀಗ ಈ ಫೋಟೋಗಳ ಮೂಲಕ ಮತ್ತಷ್ಟು ಫ್ಯಾನ್ ಫಾಲೋವ್ ಗಳಿಸಿದ್ದಾರೆ ಎಂದರೆ ಆಶ್ಚರ್ಯವೆನಿಲ್ಲ.

ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ಬ್ಯಾಟಿಂಗ್ ಗೆ ಫೇಮಸ್ ಆಗಿದ್ರೆ, ಪತ್ನಿ ಜಸ್ಸಿಮ್ ಲೋರಾ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ.