Sonam bajwa bold look: ಮಾಡೆಲ್ ಹಾಗೂ ಮಾಜಿ ಮಿಸ್ ಇಂಡಿಯಾ ಸ್ಪರ್ಧಿ ಸೋನಂ ಬಾಜ್ವಾ ತಮ್ಮ ಹಾಟ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಪಡ್ಡೆ ಹುಡುಗ್ರ ನಿದ್ದೆ ಕೆಡಿಸಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಸದಾ ಆಕ್ಟಿವ್ ಆಗಿರುವ ಸೋನಂ ಬಾಜ್ವಾ ತಮ್ಮ ಅಕೌಂಟ್ ನಲ್ಲಿ ಶವರ್ ಬಾತ್ ಮಾಡುವ ಹಾಟ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಸ್ ಶೇರ್ ಆಗ್ತಾ ಇದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಮ್ಮ Instagram accountನಲ್ಲಿ photos ಹಂಚಿಕೊಂಡ sonam bajwa

ಫೋಟೋಸ್ ಎಷ್ಟು ಹಾಟ್ ಆಗಿದೆಯೋ ಅಷ್ಟೇ ಸೋನಂ ಬಾಜ್ವಾ ಲುಕ್ ಕೂಡ ಹಾಟ್ ಆಗಿದೆ.

ಕೆಂಪು ಬಣ್ಣದ ಮೊನೊಕಿನಿ ಧರಿಸಿರುವುದು ಫ್ಯಾನ್ಸ್ ಗಳ ಮನ ಗೆದ್ದಿದೆ.