Bangalore : ಬಿಜೆಪಿ(BJP)ಯು ಬುಧವಾರ ರಾತ್ರಿ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಈ ಮೂಲಕ ಬಿಜೆಪಿಯು 224 ಕ್ಷೇತ್ರಗಳ ಪೈಕಿ 212 ಕ್ಷೇತ್ರಗಳಿಗೆ ಅಭ್ಯರಥಿಗಳ ಹೆಸರನ್ನು ಘೋಷಿಸಿದೆ. ಆದರೆ, ಈ ಪಟ್ಟಿಯಲ್ಲಿ 17 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅಲ್ಲದೇ, ಹಲವಾರು ಟಿಕೆಟ್ ಆಕಾಂಕ್ಷಿತರು ಕೂಡ ಟಿಕೆಟ್ ಮಿಸ್ ಆಗಿದ್ದಕ್ಕೆ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.
1.ಶಿರಹಟ್ಟಿ – ರಾಮಪ್ಪ ಲಮಾಣಿ (out) – ಚಂದ್ರು ಲಮಾಣಿ (in)
2.ಉಡುಪಿ – ರಘುಪತಿ ಭಟ್ (out)- ಯಶಪಾಲ್ ಸುವರ್ಣ (in)
3.ರಾಮದುರ್ಗ – ಮಹದೇವಪ್ಪ ಯಾದವಾಡ (out) – ಚಿಕ್ಕರೇವಣ್ಣ (in)
4.ಹೊಸದುರ್ಗ – ಗೂಳಿಹಟ್ಟಿ ಶೇಖರ್ (out) – ಎಸ್. ಲಿಂಗಮೂರ್ತಿ (in)
5.ಸುಳ್ಯ – ಎಸ್. ಅಂಗಾರ (out)- ಭಾಗೀರಥಿ (in)
6.ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ (out) – ಕಿರಣ್ಕುಮಾರ್ (in)
7.ಕಾಪು – ಲಾಲಾಜಿ ಮೆಂಡನ್ (out) – ಗುರ್ಮೆ ಸುರೇಶ್ ಶೆಟ್ಟಿ (in)
8.ಪುತ್ತೂರು – ಸಂಜೀವ್ ಮಠಂದೂರು (out)- ಆಶಾ ತಿಮ್ಮಪ್ಪ (in)
9.ಬೆಳಗಾವಿ ಉತ್ತರ – ಅನಿಲ್ ಬೆನಕೆ (out)- ಡಾ. ರವಿ ಪಾಟೀಲ್ (in)
10.ವಿಜಯನಗರ – ಆನಂದ್ ಸಿಂಗ್ (out)- ಸಿದ್ಧಾರ್ಥ್ ಸಿಂಗ್ (in)
11.ಕಲಘಟಗಿ ಸಿ.ಎಂ.ನಿಂಬಣ್ಣವರ್ OUT, ನಾಗರಾಜ್ ಛಬ್ಬಿ IN
12.ಹಾವೇರಿ ಶಾಸಕ ನೆಹರೂ ಓಲೆಕಾರ್ OUT – ದ್ಯಾಮಣ್ಣವರ್ IN
13.ಮೂಡಿಗೆರೆ ಹಾಲಿ ಶಾಸಕ ಎಂಪಿ.ಕುಮಾರಸ್ವಾಮಿ OUT ದೀಪಕ್ IN
14.ಚನ್ನಗಿರಿ ಮಾಡಾಳ್ ಕುಟುಂಬ OUT – ಶಿವಕುಮಾರ್ IN
15.ಬೈಂದೂರು ಸುಕುಮಾರ್ ಶೆಟ್ಟಿ OUT – ಗುರುರಾಜ್ IN
16.ಮಾಯಕೊಂಡ ಎನ್.ಲಿಂಗಣ್ಣ OUT ಬಸವರಾಜ್ ನಾಯ್ಕ್ IN
- ದಾವಣಗೆರೆ ಉತ್ತರ ರವೀಂದ್ರನಾಥ್ OUT ನಾಗರಾಜ್ ಲೋಕಿಕೆರೆ IN
ಈ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಿದ್ದು, ಈ ಪೈಕಿ ಹಲವರು ರಾಜಕೀಯದಿಂದಲೇ ನಿವೃತ್ತಿ ಪಡೆದರೆ, ಇನ್ನೂ ಹಲವರು ಪಕ್ಷದ ವಿರುದ್ಧ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ. ಹಲವು ಹಿರಿಯ ನಾಯಕರು ಕೂಡ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ.