
Chennai: ಸಿನಿಮಾ ಲೋಕವೇ ಹಾಗೆ. ಯಾರನ್ನ ಕೈ ಬೀಸಿ ಕರೆಯುತ್ತೆ, ಯಾರಿಗೆ ನಿರಾಕರಿಸುತ್ತೆ ಅಂತಾನೇ ಗೊತ್ತಾಗಲ್ಲ. ಕೆಲವೊಬ್ಬರಿಗೆ ಅವಕಾಶಗಳು ಮನೆ ಬಾಗಿಲಿಗೆ ಬಂದು ಬೀಳುತ್ತವೆ. ಇನ್ನು ಕೆಲವರು ಎಷ್ಟೇ ಬ್ಯೂಟಿಪುಲ್ ಆಗಿದ್ದರು ಕೂಡ ಅವಕಾಶಗಳೇ ಕಡಿಮೆ ಸಿಗುತ್ತವೆ. ಅದರಲ್ಲಿ ಮಲಯಾಳಂ ನಟಿ ಹನಿ ರೋಸ್ (Honey Rose) ಕೂಡ ಒಬ್ಬಳು.

ಮೂಲತಹ ಮಲಯಾಳಂ ಸಿನಿಮಾದ ನಟಿ ಹನಿ ಪಡ್ದೆ ಹುಡುಗ್ರ ನಿದ್ದೆ ಹಾಳುಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು. ಹನಿಯ ಮೈಮಾಟಕ್ಕೆ ಸೋತವರೇ ಇಲ್ಲ. ಸದ್ಯ ಈ ನಟಿ ತಮಿಳು ಹಾಗೂ ತೆಲುಗು ಸಿನಿಮಾದಲ್ಲಿ ಬಿಸಿಯಾಗಿದ್ದಾರೆ. ಬಟ್ ಹೇಳಿಕೊಳ್ಳುವಷ್ಟು ಅವಕಾಶ ಮಾತ್ರ ಈಕೆಗೆ ಸಿಗುತ್ತಿಲ್ಲ.

ಇತ್ತೀಚೆಗೆ ಬಿಡುಗಡೆಯಾದ ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಹನಿ ರೋಸ್ ನಟಿಸಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗಿ ೧೦೦ ಕೋಟಿಯ ಕ್ಲಬ್ ಕೂಡ ಸೇರಿದೆ. ಈ ಸಿನಿಮಾದಲ್ಲಿ ತಮ್ಮ ಬೋಲ್ಡ್ ಲುಕ್ ನಿಂದ ಸಿನಿಮಾ ಪ್ರೀಯರಿಗೆ ಸಿಕ್ಕಾಪಟ್ಟೆ ಇಷ್ಟ್ವಾಗಿದ್ದಾರೆ.

ಹನಿ ರೋಸ್ ತಮ್ಮ್ ಬೋಲ್ಡ್ ಲುಕ್ ಗಾಗಿಯೇ ಫೇಮಸ್. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ರೋಸ್ ತಮ್ಮ ಬೋಲ್ಡ್ ಲುಕ್ ಉಡುಪುಗಳ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಇದನ್ನೂ ಓದಿ: ಸ್ನಾನ ಮಾಡುವ ಹಾಟ್-ಹಾಟ್ ಫೋಟೋ ಹಂಚಿಕೊಂಡ ನಟಿ!!
ಇಷ್ಟೆಲ್ಲ ಆದರೂ ಕೂಡ ನಿರ್ದೇಶಕರ ಗಮನ ಹನಿ ರೋಸ್ ನತ್ತ ಬೀಳುತ್ತಿಲ್ಲ್. ಸಖತ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಹನಿ ರೋಸ್ ಗೆ ನಿರೀಕ್ಷಿತ ಸಿನಿಮಾ ಆಫರ್ ಗಳು ಮಾತ್ರ ಯಾಕೆ ಸಿಗುತ್ತಿಲ್ಲ ಅನ್ನೋದು ಮಾತ್ರ್ ಗೊತ್ತಿಲ್ಲ.