Kornersite

Entertainment Fashion Gossip Just In Lifestyle Mix Masala Sandalwood

ಸಾನ್ಯಾ ಅಯ್ಯರ್ ನ್ಯೂ ಲುಕ್: ಹೊಸ ಅವತಾರಕ್ಕೆ ಕಾರಣ ಏನು ಗೊತ್ತಾ..?

ಪುಟ್ಟಗೌರಿ ಮದುವೆ ಎಂಬ ಸಿರೀಯಲ್ ಮೂಲಕ ಕನ್ನಡಿಗರ ಮನದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು ಸಾನ್ಯಾ ಅಯ್ಯರ್. ಅಲ್ಲದೇ ಬಿಗ್ ಬಾಸ್ ಓಟಿಟಿಗೆ ಬರೋ ಮೂಲಕ ಮತ್ತಷ್ಟು ಖ್ಯಾತಿಯನ್ನ ಗಳಿಸಿದ್ದಾರೆ. ಇದೀಗ ಸಾನ್ಯಾ ಅಯ್ಯರ್ ನ್ಯೂ ಲುಕ್ ಮತ್ತೆ ಫ್ಯಾನ್ಸ್ ಗೆ ಹತ್ತಿರವಾಗಿದ್ದಾರೆ.

ಬಿಗ್ ಬಾಸ್ ಓಟಿಟಿಯಿಂದ ಹೊರ ಬಂದ ನಂತರ ಸಾನ್ಯಾ ಅಯ್ಯರ್ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗಿದ್ದರು. ಅಷ್ಟೇ ಅಲ್ಲ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದೀಗ ತಮ್ಮ್ ಇನ್ ಸ್ಟಾಗ್ರಾಮ್ ನಲ್ಲಿ ತಮ್ಮ್ ನ್ಯೂ ಲುಕ್ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

ಸಾನ್ಯಾ ಅಯ್ಯರ್ ಉದ್ದನೆಯ ಕೂದಲು ಶಾರ್ಟ್ ಆಗಿದೆ. ಈ ಶಾರ್ಟ್ ಹೇರ್ ಕಟ್ ಲುಕ್ ನ್ನ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂ ಹೇರ್ ಸ್ಟೈಲ್ ಸಖತ್ತಾಗಿದೆ ಎಂದು ಕಮೆಂಟ್ ಮಾಡೋ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಮತ್ತೆ ಕೆಲವರು ಕೂದಲು ಕಟ್ ಮಾಡಿದ್ಯಾಕೆ..? ಏನು ಕಾರಣ ಅಂತೆಲ್ಲ ಪ್ರಶ್ನೇಗಳನ್ನ ಕೇಳುತ್ತಿದ್ದಾರೆ. ಈ ಪ್ರಶ್ನೇಗಳಿಗೆ ಸಾನ್ಯಾ ಅಯ್ಯರ್ ಉತ್ತರ ನೀಡಬೇಕಿದೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ