ನಿವೇದಿತಾ ಗೌಡ (Nivedita Gowda) ಹಸಿರು ಸೀರೆ ಉಟ್ಟ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಸ್ ಅಪ್ ಲೋಡ್ ಆಗ್ತಾ ಇದ್ದಂತೆ ಕಾಂತಾರ 2 (Kantara) ಸಿನಿಮಾ ನೀವ್ಯಾಕೆ ಮಾಡ್ಬಾರ್ದು ಎಂದು ಕಮೆಂಟ್ ಮಾಡುತ್ತಿದ್ದಾರೆ.

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ (Reality Show) ನಲ್ಲಿ ಬ್ಯೂಸಿಯಾಗಿರುವ ನಿವೇದಿತಾ ಗೌಡ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ನಿವೇದಿತಾ ಗೌಡಳ ಸೀರೆಯ ಲುಕ್ ಸೂಪರ್

ನಿವೇದಿತಾ ಈ ಲುಕ್ ನೋಡ್ತಾ ಇದ್ರೆ ಕಾಂತಾರದಲ್ಲಿ ಸಪ್ತಮಿ ಗೌಡ ರೀತಿ ಕಾಣಿಸ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ನಲ್ಲೂ ನಿವಿ ಸಖತ್ ಆಕ್ಟಿವ್ ಆಗಿದ್ದಾರೆ.