ಕೋಲಾರದಲ್ಲಿ ಲೋಕಾಯಕ್ತ ದಾಳಿ ಹಿನ್ನೆಲೆ ನೆಲದ ಮೇಲೆ ಬಿದ್ದು ಒದ್ದಾಡಿ ಹೈ ಡ್ರಾಮಾ ಮಾಡಿದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ.
ಭ್ರಷ್ಟ ಅಧಿಕಾರಿಯ ಹೈ ಡ್ರಾಮಾಗೆ ಬೇಸತ್ತ ಲೋಕಾಯುಕ್ತ ಅಧಿಕಾರಿಗಳು. ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಹೈ ಡ್ರಾಮಾ. ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ರವಾನಿಸಿದ ಮನೆಯವರು. ಇದೀಗ ಹೈಡ್ರಾಮಾ ದೃಶ್ಯಾವಳಿಗಳು ಎಲ್ಲೆಡೆ ವೈರಲ್ ಆಗಿದೆ.