Bangalore : ಪ್ರತಿಯೊಬ್ಬರಿಗೂ ಚಿನ್ನ ಎಂದರೆ ತುಂಬಾ ಪ್ರೀತಿ ಹಾಗೂ ಇಷ್ಟ. ಹೀಗಾಗಿ ಜಗತ್ತಿನಲ್ಲಿ ಚಿನ್ನ ಖರೀದಿಸುವವರ ಸಂಖ್ಯೆಯೇ ಹೆಚ್ಚು. ಆದರೆ, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಪ್ರತಿ ದಿನ ವ್ಯತ್ಯಾಸವಾಗುತ್ತಲೇ ಇರುತ್ತದೆ.
ಭಾರತ ಹಾಗೂ ವಿದೇಶಿ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 56,000 ರೂ. ಕ್ಕಿಂತ ಕೆಳಗೆ ಇಳಿದಿದೆ. ಅಪರಂಜಿ ಚಿನ್ನವೂ 61,000 ರೂ. ಗಿಂತ ಕಡಿಮೆಯಾಗಿದೆ.
ಬೆಳ್ಳಿ ಕೂಡ (Silver Price) ಇಳಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 55,650 ರೂ. ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 60,710 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 7,640 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ 55,700 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಂಗೆ 8 ಸಾವಿರ ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 55,700 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 800 ರೂ
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 25ಕ್ಕೆ):
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 55,650 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,710 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 764 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ):
ಸಿಂಗಾಪುರ: 823 ಸಿಂಗಾಪುರ್ ಡಾಲರ್ (50,510 ರುಪಾಯಿ)
ಕತಾರ್: 2,290 ಕತಾರಿ ರಿಯಾಲ್ (51,529 ರೂ)
ಓಮನ್: 241.50 ಒಮಾನಿ ರಿಯಾಲ್ (51,388 ರುಪಾಯಿ)
ಕುವೇತ್: 190 ಕುವೇತಿ ದಿನಾರ್ (50,817 ರುಪಾಯಿ)
ಮಲೇಷ್ಯಾ: 2,840 ರಿಂಗಿಟ್ (52,374 ರುಪಾಯಿ)
ದುಬೈ: 2227.50 ಡಿರಾಮ್ (49,692 ರುಪಾಯಿ)
ಅಮೆರಿಕ: 610 ಡಾಲರ್ (49,965 ರುಪಾಯಿ)