Kornersite

Bengaluru Just In Karnataka Politics State

ಮತ ಹಾಕಲು ವೋಟರ್ ಐಡಿ ಇಲ್ಲಾಂದ್ರೆ ಹೀಗೆ ಮಾಡಿ

ನಾಳೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ (Karnataka assembly election 2023) ಸಕಲ ಸಿದ್ದತೆಗಳು ನಡೆದಿದೆ. ಇನ್ನು ಮತದಾರರು (voters) ಕೂಡ ವೋಟ್ (vote)ಹಾಕಲು ಸಜ್ಜಾಗಿದ್ದಾರೆ. ಆದ್ರೆ ಕೆಲವರ ಬಳಿ ವೋಟರ್ ಐಡಿ ಇಲ್ಲ. ಇನ್ನು ಕೆಲವರು ಅಪ್ಲೈ ಮಾಡಿದ್ರು ಬಂದಿಲ್ಲ. ಅಂತವರು ಏನ್ ಮಾಡ್ಬೇಕು..? ವೋಟರ್ ಐಡಿ ಇಲ್ಲಾಂದ್ರು ಮತ ಚಲಾಯಿಸಬಹುದು.

ಮತದಾರರ ಪಟ್ತಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಕು. ವೋಟರ್ ಇಲ್ಲಾಂದ್ರು ಮತ ಚಲಾವಣೆ ಮಾಡಬಹುದು. ಈ ಕೆಳಗಿನ ಯಾವುದಾದರೂ ಗುರುತಿನ ಚೀಟಿ ತೆಗೆದುಕೊಂಡು ಹೋಗಿ ಮತದಾನ ಮಾಡಬಹುದು.

1. ಆಧಾರ್ ಕಾರ್ಡ್

2. ಡ್ರೈವಿಂಗ್ ಲೈಸೆನ್ಸ್

3. ಪಾಸ್ ಪೋರ್ಟ್

4. ಕೇಂದ್ರ/ರಾಜ್ಯ ಸರ್ಕಾರಿ ನೌಕರರಾಗಿದ್ದರೆ ಗುರುತಿನ ಚೀಟಿ

5. ನರೇಗಾ ಜಾಬ್ ಕಾರ್ಡ್

6. ಭಾವಚಿತ್ರಸಹಿತ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಪಾಸ್ ಬುಕ್

7. ಎನ್ ಪಿಆರ್ ಸ್ಮಾರ್ಟ್ ಕಾರ್ಡ್

8. ಪಿಂಚಣಿ ದಾಖಲಾತಿ

9. ಕಾರ್ಮಿಕ ಇಲಾಖೆಯ ಸ್ಮಾರ್ಟ್ ಕಾರ್ಡ್

ಈ ಮೇಲಿನ ಯಾವುದಾದರೂ ಗುರುತಿನ ಚೀಟಿ ತೋರಿಸಿ ಮತದಾರರು ಮತದಾನ ಮಾಡಬಹುದು. ವೋಟರ್ ಐಡಿ ಬಂದಿಲ್ಲ್, ವೋಟರ್ ಐಡಿ ಕಳೆದುಹೋಗಿದೆ ಅಂತೆಲ್ಲ ನೆಪ ಮಾಡದೇ ಸುಮ್ಮನೇ ಕೂರಬೇಡಿ. ತಪ್ಪದೇ ಮತದಾನ ಮಾಡಿ

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು