ಬೆಂಗಳೂರು : ರಾಜ್ಯ ಚುನಾವಣೆಯಲ್ಲಿ (Karnataka Election) ಈ ಬಾರಿ ಮುಕ್ತಾಯವಾಗಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಡುಗಡೆಯಾಗಿದ್ದು, ಹಲವು ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಸಿಗಲಿದೆ ಎಂದರೆ, ಹಲವು ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರ ಎನ್ನುತ್ತಿವೆ.
ಕೆಲ ಸಮೀಕ್ಷೆಗಳು ಬಿಜೆಪಿಗೆ (BJP) ಮುನ್ನಡೆ ನೀಡಿವೆ. 2018ರ ಚುನಾವಣೆಯಲ್ಲಿ 72.10% ಮತದಾನ ನಡೆದಿದ್ದರೆ ಈ ಬಾರಿ ಹೆಚ್ಚಿನ ಮತದಾನ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಇದು ಯಾರಿಗೆ ಹೊಡೆತ ನೀಡುತ್ತೆ ಎನ್ನುವುದು ಮೇ 13 ರಂದು ತಿಳಿಯಲಿದೆ.
ರಿಪಬ್ಲಿಕ್
ಬಿಜೆಪಿ: 85-100
ಕಾಂಗ್ರೆಸ್: 94-108
ಜೆಡಿಎಸ್: 24-38
ಝಿ ನ್ಯೂಸ್
ಬಿಜೆಪಿ : 79-94
ಕಾಂಗ್ರೆಸ್ : 103-118
ಜೆಡಿಎಸ್: 25-33
ಇತರೆ : 02-05
ಇತರೆ: 02-06
ನ್ಯೂಸ್ ನೇಷನ್
ಬಿಜೆಪಿ – 114
ಕಾಂಗ್ರೆಸ್ – 86
ಜೆಡಿಎಸ್ – 21
ಇತರೆ – 03
ಜನ್‌ಕೀ ಬಾತ್
ಬಿಜೆಪಿ : 94-117
ಕಾಂಗ್ರೆಸ್ : 91-106
ಜೆಡಿಎಸ್: 14-24
ಇತರೆ : 0-2
ಎಬಿಪಿ- ಸಿ ವೋಟರ್
ಬಿಜೆಪಿ : 66-86
ಕಾಂಗ್ರೆಸ್: 81-101
ಜೆಡಿಎಸ್: 20-27