Kornersite

Entertainment Gossip Just In Mix Masala

ಪವಿತ್ರಾ-ನರೇಶ್ ರಿಯಲ್ ಲವ್ ಸ್ಟೋರಿ:ಕುತೂಹಲ ಹೆಚ್ಚಿಸಿದ ಮದುವೆ ಟ್ರೈಲರ್

ಪವಿತ್ರಾ ಲೋಕೇಶ್ ಹಾಗೂ ನರೇಶ್ ಲವ್ ಸ್ಟೋರಿಯ ರಿಯಲ್ ಸ್ಟೋರಿ ಸಿನಿಮಾ ಬರಲಿದೆ. ಈ ಸಿನಿಮಾದ ಟ್ರೈಲರ್ ಮೇ ೫ ಕ್ಕೆ ರಿಲೀಸ್ ಮಾಡೋದಾಗಿ ಹೇಳಿದ್ರು. ಆದ್ರೆ ಪೋಸ್ಟರ್ ನೋಡ್ತಾ ಇದ್ರೆ ಮತ್ತೆ ಟ್ರೈಲರ್ ಮುಂದೆ ಹೋದಂತೆ ಇದೆ. ಸಿನಿಮಾ ಟ್ರೈಲರ್ ಗೆ ಇಷ್ಟೊಂದು ತಡವಾಗ್ತಾ ಇದ್ರೆ ಸಿನಿಮಾ ರಿಲೀಸ್ ಯಾವಾಗ ಅನ್ನೋ ಕನ್ ಫ್ಯೂಶನ್ ಸಿನಿ ಪ್ರೀಯರಲ್ಲಿ ಮೂಡಿದೆ.

“ಮತ್ತೆ ಮದುವೆ” ಅನ್ನೋ ಹೆಸರಿನಲ್ಲಿ ಸಿನಿಮಾ ಬರಲಿದ್ದು, ಇದೊಮ್ದು ರಿಯಲ್ ಲವ್ ಸ್ಟೋರಿಯಾಗಿದೆ. ಪವಿತ್ರಾ ಲೋಕೇಶ್ ಹಾಗೂ ನರೇಶ್ ಲವ್ ಶುರುವಾಗಿದ್ದು ಹೇಗೆ..? ಎಲ್ಲಿ..? ಅವರಿಬ್ಬರ ಲವ್ ಸ್ಟೋರಿಗೆ ಬಂದ ಅಡೆತಡೆಗಳು ಎಲ್ಲವನ್ನು ಸಿನಿಮಾದಲ್ಲಿ ನೋಡಬಹುದು.

ಪವಿತ್ರಾ ಲೋಕೇಶ್ ಹಾಗೂ ನರೇಶ್ ನಿಜವಾಗ್ಲೂ ಲವ್ ಮಾಡ್ತಾ ಇದ್ದಾರಾ..? ಸಿನಿಮಾಗೋಸ್ಕರ ಗಿಮಿಕ್ ಮಾಡ್ತಾ ಇದ್ದಾರಾ..? ಸಿನಿಮಾದ ಟೀಸರ್ ಸದ್ಯ ಕನ್ ಫ್ಯೂಜನ್ ಕ್ರಿಯೇಟ್ ಮಾಡಿದೆ.

ಪವಿತ್ರಾ ಲೋಕೇಶ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆಯ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಪವಿತ್ರಾ ಲೋಕೇಶ್ ಪ್ರೀತಿಯಲ್ಲಿ ತೆಲುಗು ಚಿತ್ರರಂಗದ ನಟ ನರೇಶ್ ಹೇಗೆ ಬಿದ್ದರು. ಇದನ್ನೆಲ್ಲ ಇಟ್ಟುಕೊಂಡೇ ಮತ್ತೆ ಮದುವೆ ಅನ್ನೋ ಸಿನಿಮಾ ತೆರೆಗೆ ಬರಲಿದೆ.

ಈ ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಮದುವೆ ವಿಚಾರ ಹಾಗೂ ನರೇಶ್ ಅವರ ಮೂವರು ಹೆಂಡತಿಯರ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಮೇ ತಿಂಗಳ ೨೬ ರಂದು ಮತ್ತೆ ಮದುವೆ ಸಿನಿಮಾ ತೆರೆ ಕಾಣಲಿದೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ