ಬಾಯ್ ಫ್ರೆಂಡ್ (Boyfriend) ಹಾಗೂ ಗರ್ಲ್ ಫ್ರೆಂಡ್ (Girlfriend) ಇರೋದು ಇತ್ತೀಚಿನ ದಿನದಲ್ಲಿ ಸರ್ವೆ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬ ಮಹಿಳೆಗೆ ಒಬ್ರಲ್ಲ, ಇಬ್ರಲ್ಲ ಬರೋಬ್ಬರಿ 1 ಸಾವಿರ ಬಾಯ್ ಫ್ರೆಂಡ್ ಗಳು ಇದ್ದಾರೆ.

ಕೇಳಿದ್ರೆ ಶಾಕ್ ಆಗುತ್ತೆ ಅಲ್ವಾ ಬಟ್ ಇದು ನಿಜ. ಅಷ್ಟೇ ಅಲ್ಲ ಒಂದು ಗಂಟೆ ಡೇಟ್ ಮಾಡಲು ಈಕೆಗೆ 5 ಸಾವಿರ ಹಣವನ್ನ ಕೊಡ್ಬೇಕಂತೆ. ಈಕೆಯ ಹೆಸರು ಕ್ಯಾರಿನ್ ಮಾರ್ಜೊರಿ. ವಯಸ್ಸು ಕೇವಲ 23. ಸೋಶಿಯಲ್ ಮಿಡಿಯಾದಲ್ಲಿ 1.8 ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ (Followers) ಹೊಂದಿದ್ದಾಳೆ.

ಈಕೆ ಒಂದು ಆಪ್ ಬಿಡುಗಡೆ ಮಾಡಿದ್ದಾಳೆ. ಇದರಲ್ಲಿ ಆಕೆಯ ಜೊತೆ ಮಾತನಾಡಲು, ಲೈಂಗಿಕ ಸಂಭೋಗ ನಡೆಸಲು ಹೀಗೆ ಅನೇಕ ಆಯ್ಕೆಗಳಿವೆ. ಈ ಆಪ್ ನಿಂದ ಸದ್ಯ ತಿಂಗಳಿಗೆ 5 ಮಿಲಿಯನ್ ಡಾಲರ್ ಗಳಿಸುತ್ತಿದ್ದಾಳೆ.

ಈ ಆಪ್ ನ ಇನ್ನೊಂದು ಸ್ಪೆಶಾಲಿಟಿ ಅಂದ್ರೆ ತಾರಿಗಾದರೂ ನಿಮ್ಮ ಪ್ರೀತಿ(Love)ಯನ್ನು ವ್ಯಕ್ತಪಡಿಸಬೇಕು ಅಥವಾ ಕಾಲೇಜು, ಕೆಲಸ ಮಾಡುವ ಸ್ಥಳದಲ್ಲಿ ಜಗಳವಾಡಬೇಕು ಎಂದ ಬಯಸಿದರೆ ಕ್ಯಾರಿನ್ ಆಪ್ ನಿಮಗೆ ಸಹಾಯ ಮಾಡುತ್ತದೆ.