ಬೆಂಗಳೂರು : ಹಲವು ದಿನಗಳಿಂದ ಬಹುತೇಕವಾಗಿ ಸ್ತಬ್ಧಗೊಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and Silver Prices)ಯಲ್ಲಿ ತುಸು ಏರಿಕೆ ಕಂಡಿದೆ.
ಮಂಗಳವಾರ ಒಂದು ಹಂತದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೆ, ಮತ್ತೀಗ ಇಳಿಕೆಯಾಗಿದೆ. ಸತತವಾಗಿ ಇಳಿಯುತ್ತಿದ್ದ ಬೆಳ್ಳಿ ಬೆಲೆ ತುಸು ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 56,750 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,910 ರೂ. ಇದೆ. 100 ಗ್ರಾಂ ಬೆಳ್ಳಿ ಬೆಲೆ 7,510 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,880 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 17ಕ್ಕೆ):
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,910 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 751 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಮಲೇಷ್ಯಾ: 2,880 ರಿಂಗಿಟ್ (52,503 ರುಪಾಯಿ)
ದುಬೈ: 2252.50 ಡಿರಾಮ್ (50,452 ರುಪಾಯಿ)
ಅಮೆರಿಕ: 615 ಡಾಲರ್ (50,580 ರುಪಾಯಿ)
ಸಿಂಗಾಪುರ: 838 ಸಿಂಗಾಪುರ್ ಡಾಲರ್ (51,520 ರುಪಾಯಿ)
ಕತಾರ್: 2,310 ಕತಾರಿ ರಿಯಾಲ್ (52,179 ರೂ)
ಓಮನ್: 246 ಒಮಾನಿ ರಿಯಾಲ್ (52,622 ರುಪಾಯಿ)
ಕುವೇತ್: 191.50 ಕುವೇತಿ ದಿನಾರ್ (51,318 ರುಪಾಯಿ)