Bangalore: ದೇಶದಲ್ಲಿ ಚಿನ್ನದ ಬೆಲೆ ಏರಿಳಿಕೆಯ ನಾಗಾಲೋಟ ಮುಂದುವರೆದಿದೆ. ಕಳೆದ ಹಲವು ದಿನಗಳಿಂದ ಬಹುತೇಕ ಸ್ತಬ್ಧಗೊಂಡು ತುಸು ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿಯ ಬೆಲೆ (Gold and Silver Prices) ಇಳಿಕೆ ಕಂಡಿದೆ.
ಮೇ 5ರಂದು 100 ಗ್ರಾಂಗೆ 7825 ರೂ. ಇದ್ದ ಬೆಳ್ಳಿ ಬೆಲೆ ಸದ್ಯ 7,460 ರೂ. ಆಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 56,300 ರೂ. ಇದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 61,420 ರೂ. ಇದೆ. 100 ಗ್ರಾಂ ಬೆಳ್ಳಿಯ ಬೆಲೆ 7,460 ರೂ. ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,350 ರೂ. ಆಗಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 7,820 ರೂ. ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 18ಕ್ಕೆ):
22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 56,300 ರೂ
24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 61,420 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 746 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)
ಬೆಂಗಳೂರು: 56,350 ರೂ
ಚೆನ್ನೈ: 56,700 ರೂ
ಮುಂಬೈ: 56,300 ರೂ
ದೆಹಲಿ: 56,450 ರೂ
ಕೋಲ್ಕತಾ: 56,300 ರೂ
ಕೇರಳ: 56,300 ರೂ
ಅಹ್ಮದಾಬಾದ್: 56,350 ರೂ
ಜೈಪುರ್: 56,450 ರೂ
ಲಕ್ನೋ: 56,450 ರೂ
ಭುವನೇಶ್ವರ್: 56,300 ರೂ