Kornersite

Entertainment Extra Care Fashion Gossip Just In Lifestyle Mix Masala

Cannes 2023: ನಟಿ ಮೃಣಾಲ್ ಹಾಟ್ ಹಾಟ್ ಲುಕ್ ರಿವೀಲ್

ನಟಿ ಮೃಣಾಲ್ ಟಾಕೂರ್ ಕೇನ್ಸ್2023ರ ತಮ್ಮ ಲುಕ್ ಶೇರ್ ಮಾಡಿಕೊಂಡಿದ್ದಾರೆ.

ಸೀರೆ ಧರಿಸಿರುವ ಮೃಣಾಲ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಲ್ಯಾವೆಂಡರ್ ಕಲರ್ ನೆಟ್ ಸೀರೆ ಹಾಗೂ ಬ್ರಾಲೆಟ್ ಬ್ಲೌಸ್ ಧರಿಸಿರುವ ನಟಿಯ ಅಂದ ಹೆಚ್ಚಿಸಿದೆ.

ಮೃಣಾಲ್ ತನ್ನ ಭಾರತೀಯ ಬೇರುಗಳಿಗೆ ಅಧುನಿಕ ಸೊಬಗು ನೀಡಿದ್ದಾರೆ.

ಮೃಣಾಲ್ ರ ಸಿಂಪ್ಲಿಸಿಟಿ ಅಭಿಮಾನಿಗಳಿಗೆ ಅಚ್ಚುಮೆಚ್ಚು.

ಹೀಗಾಗಿ ಈ ಸೀರೆ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟ್ವಾಗಿದೆ.

ಮೃಣಾಲ್ ಹಾಕಿರುವ ಪೋಸ್ಟ್ ಗೆ ಫ್ಯಾನ್ಸ್ ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
Entertainment Politics

ರಾಜ್ಯ ರಾಜಕಾರಣಕ್ಕೆ ನಟಿ ರಮ್ಯಾ! ಬೆಂಗಳೂರಿನಿಂದ ಸ್ಪರ್ಧೆ?

ಬೆಂಗಳೂರು : ಕೆಲವು ಸಮಯದವರೆಗೆ ಚಿತ್ರರಂಗ ಹಾಗೂ ರಾಜಕಾರಣದಿಂದ ದೂರ ಇದ್ದ ನಟಿ ರಮ್ಯ, ಈಗ ಎರಡೂ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದಾರೆ. ಈಗಾಗಲೇ ಚಿತ್ರರಂಗದಲ್ಲಿ ಬ್ಯೂಸಿಯಾಗಿರುವ ಅವರು, ರಾಜಕೀಯದಲ್ಲಿಯೂ