Megha Shetty: ನಟಿ ಮೇಘಾ ಶೆಟ್ಟಿ(megha shetty) ತಮ್ಮ ಇನ್ ಸ್ಟಾಗ್ರಾಮ್ (Instagram)ಅಕೌಂಟ್ ನಲ್ಲಿ ವರ್ಕೌಟ್ (Workout) ಫೋಟೋಸ್ (photos) ಶೇರ್ ಮಾಡಿದ್ದಾರೆ.
ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿ. ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ವರ್ಕೌಟ್ ಫೋಟೋಸ್ ಶೇರ್ ಮಾಡಿದ್ದಾರೆ.
ಮೇಘಾ ಶೆಟ್ಟಿ ಫೋಟೋಸ್ ಗಳಿಗೆ 40 ಸಾವಿರಕ್ಕು ಅದಿಕ ಲೈಕ್ಸ್ ಬಂದಿದೆ. ಫ್ಯಾನ್ಸ್ ತುಂಬಾ ಸಣ್ಣ ಆಗಿದ್ದೀರಾ ಎಂದು ಕಮೆಂಟ್ ಮಾಡುತ್ತಿದ್ದಾರೆ
ಜೊತೆ ಜೊತೆ ಸಿರಿಯಲ್ ಮುಗಿದಿದ್ದು, ಮುಂದೆ ಒಳ್ಳೊಳ್ಳೆ ಪ್ರೊಜೆಕ್ಟ್ ಮಾಡಲಿ ನಟಿ.
ಸದ್ಯ ಇನ್ ಸ್ಟಾಗ್ರಾಮ್ ನಲ್ಲಿ ಮೇಘಾಗೆ ಒಂದು ಮಿಲಿಯನ್ ಫಾಲೋವರ್ಸ್ ಆಗಿದ್ದು, ಅಭಿಮಾನಿಗಳಿಗಾಗಿ ಅವಾಗವಾಗ ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ.