Kornersite

Bengaluru Just In Karnataka Politics State

District Minister: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ; ಯಾವ ಜಿಲ್ಲೆಗೆ ಯಾರು?

ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿನ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಉಸ್ತುವಾರಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ?
ಡಿ.ಕೆ.ಶಿವಕುಮಾರ್‌ – ಬೆಂಗಳೂರು ನಗರ
ಡಾ. ಜಿ.ಪರಮೇಶ್ವರ – ತುಮಕೂರು
ಹೆಚ್‌.ಕೆ.ಪಾಟೀಲ – ಗದಗ
ಕೆ.ಹೆಚ್‌.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ರಾಮನಗರ
ಕೆ.ಜೆ.ಜಾರ್ಜ್‌ – ಚಿಕ್ಕಮಗಳೂರು
ಎಂ.ಬಿ.ಪಾಟೀಲ – ವಿಜಯಪುರ
ದಿನೇಶ್‌ ಗುಂಡೂರಾವ್‌ – ದಕ್ಷಿಣ ಕನ್ನಡ
ಹೆಚ್‌.ಸಿ.ಮಹಾದೇವಪ್ಪ – ಮೈಸೂರು
ಸತೀಶ್‌ ಜಾರಕಿಹೊಳಿ – ಬೆಳಗಾವಿ
ಪ್ರಿಯಾಂಕ್‌ ಖರ್ಗೆ – ಕಲಬುರಗಿ
ಶಿವಾನಂದ ಪಾಟೀಲ – ಹಾವೇರಿ
ಜಮೀರ್‌ ಅಹ್ಮದ್‌ – ವಿಜಯನಗರ
ಶರಣ ಬಸಪ್ಪ ದರ್ಶನಾಪುರ್‌ – ಯಾದಗಿರಿ
ಈಶ್ವರ್‌ ಖಂಡ್ರೆ – ಬೀದರ್‌
ಎನ್.ಚಲುವರಾಯಸ್ವಾಮಿ – ಮಂಡ್ಯ
ಎಸ್.ಎಸ್‌.ಮಲ್ಲಿಕಾರ್ಜುನ – ದಾವಣಗೆರೆ
ಸಂತೋಷ್‌ ಲಾಡ್‌ – ಧಾರವಾಡ
ಶರಣ ಪ್ರಕಾಶ್‌ ಪಾಟೀಲ್‌ – ರಾಯಚೂರು
ಆರ್‌.ಬಿ.ತಿಮ್ಮಾಪೂರ – ಬಾಗಲಕೋಟೆ
ಕೆ.ವೆಂಕಟೇಶ್‌ – ಚಾಮರಾಜನಗರ
ತಂಗಡಗಿ ಶಿವರಾಜ್‌ ಸಂಗಪ್ಪ – ಕೊಪ್ಪಳ
ಡಿ.ಸುಧಾಕರ್‌ – ಚಿತ್ರದುರ್ಗ
ಬಿ.ನಾಗೇಂದ್ರ – ಬಳ್ಳಾರಿ
ಕೆ.ಎನ್.ರಾಜಣ್ಣ – ಹಾಸನ
ಬಿ.ಎಸ್‌.ಸುರೇಶ್‌ – ಕೋಲಾರ
ಲಕ್ಷ್ಮಿ ಹೆಬ್ಬಾಳ್ಕರ್‌ – ಉಡುಪಿ
ಮಂಕಾಳ್‌ ವೈದ್ಯ – ಉತ್ತರ ಕನ್ನಡ
ಮಧು ಬಂಗಾರಪ್ಪ – ಶಿವಮೊಗ್ಗ
ಡಾ. ಎಂ.ಸಿ.ಸುಧಾಕರ್‌ – ಚಿಕ್ಕಬಳ್ಳಾಪುರ
ಎನ್.ಎಸ್‌.ಭೋಸರಾಜು – ಕೊಡಗು

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು