Viral Video: ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿದ್ದಾಳೆ. ಅಜ್ಜ ಸುಮ್ಮನೇ ಕೂರದೇ ವಾಕಿಂಗ್ ಸ್ಟಿಕ್ ನಿಂದ ಅಜ್ಜಿಗೆ ತಿವಿಯುತ್ತಾನೆ. ಈ ಸುಂದರ ಮ್ಧುರ ಪ್ರೀತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಜ್ಜಿ ತನ್ನತ್ರ ನೋಡುತ್ತಿಲ್ಲವೆಂದು ಅಜ್ಜ ಹೀಗೆ ಮಾಡಿದ್ದು. ನಂತರ ಚೊಂಬಿನಲ್ಲಿದ್ದ ನೀರನ್ನು ತನ್ನ ತಲೆ ಕೂದಲಿಗೆ ಹಚ್ಚಿಕೊಳ್ಳುತ್ತಾನೆ. ನಂತರ ಅಜ್ಜಿ ಎದ್ದು ಅಜ್ಜನ ತಲೆ ಬಾಚುತ್ತಾಳೆ. ಈ ವಿದೀಯೋ ನೋಡೀದಕ್ಕೆ ಎಷ್ಟು ಚೆನ್ನಾಗಿದೆ. ಈ ವಿಡಿಯೋಗೆ ಸಾಕಷ್ಟು ಜನ ಕಮೆಂಟ್ ಮಾಡುತ್ತಿದ್ದಾರೆ.
ಇನ್ನು ಕೆಲವರು ಕಮೆಂಟ್ ನಲ್ಲಿ ವಯಸ್ಸಾದ ಮೇಲೆ ಅಟೆಂಶನ್ ಬೇಕಾಗುತ್ತದೆ. ಅದಕ್ಕೆ ಹೀಗೆ ಮಾಡಿದ್ದು ಎಂದು ಸ್ವೀಟ್ ಸ್ವೀಟಾಗಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹಿರಿಯ ನಾಗರಿಕರನ್ನ ಮಕ್ಕಳು ಕಡೆಗಣಿಸುತ್ತಾರೆ. ಈಗೀನ ಪೀಳಿಗೆಯವರು ಸ್ವಾರ್ಥಿಗಳು ಎಂದಿದ್ದಾರೆ. ಮತ್ತೆ ಕೆಲವರು ರೀಲ್ ಗೋಸ್ಕರ್ ಹಿಗೆ ಮಾಡಿದ್ದಾರೆ ಎಂದಿದ್ದಾರೆ. ಕೆಲವು ಕಟು ಕಮೆಂಟ್ಸ್ ಗಳ ಜೊತೆಗೆ ಹೆಚ್ಚು ಜನ ಪ್ರೀತಿಯಿಂದ ರಿಸ್ಪಾನ್ಸ್ ಮಾಡಿದ್ದಾರೆ.