POKಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 15 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ. ಭಾರತೀಯ ಸೇನೆಯು ಜೂನ್ 16 ಮತ್ತು 24 ರಂದು POKಯಲ್ಲಿ 15 ಉಗ್ರರನ್ನು ಹತ್ಯೆ ಮಾಡಿದೆ ಭಾರತೀಯ ಸೇನೆ. ಇದು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 15 ಪಿ ಎ ಎನ್ ಎನ್ ಭಯೋತ್ಪಾದಕರನ್ನು ಹೊಡೆದುರುಳಿಸಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಹೌರಾ ಪ್ರದೇಶದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಭಯೋತ್ಪಾದಕರ ಸುಳಿವು ಸಿಕ್ಕ ನಂತರ ರಾತ್ರಿ ಸಮಯದಲ್ಲಿ ಹವೂರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದೆ.
ಎನ್ ಕೌಂಟರ್ ಸ್ಥಳದಿಂದ ಲೈವ್ ರೌಂಡಗಳು, ಗ್ರೆನೇಟ್ ಸೇರಿದಂತೆ ಹಲವು ಶಶ್ಸ್ತಾಸ್ತಗಳು, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.