ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವೆಗಳು (AHVS) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯಲಿದೆ. ಶೀಘ್ರವೇ ಅಧಿಸೂಚನೆಯನ್ನು ಕೂಡ ಹೊರಡಿಸಲಾಗುತ್ತದೆ.
ಅಭ್ಯರ್ಥಿಗಳು ನಿಗದಿ ಪಡಿಸುವ ದಿನಾಂಕದ ಒಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸ್ಧಿಸೂಚನೆ ಸರಿಯಾಗಿ ಓದಿ ನಂತರ ಅರ್ಜಿ ಫಿಲ್ ಮಾಡಿ. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಹಲವು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ಸಂಖ್ಯೆ: 1261
ಉದ್ಯೋಗ ಸ್ಥಳ: ಕರ್ನಾಟಕ
ವೇತನ: ಪಶುಸಂಗೋಪನೆ ಹಾಗೂ ಪಶುವೈದ್ಯಕೀಯ ಸೇವೆಗಳು ಕರ್ನಾಟಕ ಅಧಿಸೂಚನೆ ಪ್ರಕಾರ
ಹುದ್ದೆಗಳು:
ಬೆಂಗಳೂರು ಗ್ರಾಮಾಂತರ-2
ಬೆಂಗಳೂರು ನಗರ-0
ಕೋಲಾರ-31
ಶಿವಮೊಗ್ಗ-33
ಚಿತ್ರದುರ್ಗ-27
ರಾಮನಗರ-20
ಚಿಕ್ಕಬಳ್ಳಾಪುರ-22
ದಾವಣಗೆರೆ-10
ತುಮಕೂರು-43
ಧಾರವಾಡ-28
ಉತ್ತರ ಕನ್ನಡ-110
ಗದಗ-67
ಬೆಳಗಾವಿ-81
ಹಾವೇರಿ-60
ಬಾಗಲಕೋಟೆ-55
ವಿಜಯಪುರ-25
ಚಿಕ್ಕಮಗಳೂರು-47
ಉಡುಪಿ-32
ದಕ್ಷಿಣ ಕನ್ನಡ-44
ಕೊಡಗು-29
ಮಂಡ್ಯ-80
ಹಾಸನ-77
ಮೈಸೂರು-31
ಚಾಮರಾಜನಗರ-43
ರಾಯಚೂರು-58
ಬೀದರ್-2
ಬಳ್ಳಾರಿ-70
ಯಾದಗಿರಿ-41
ಕಲಬುರಗಿ-49
ಕೊಪ್ಪಳ-44