Kornersite

Astro 24/7 Just In

ಈ ರಾಶಿಯವರು ಅಂಹಕಾರಿಗಳಾಗಿ ಕಾಣ್ತಾರೆ..ಬಟ್ ಅವರು ಅಹಂಕಾರಿಗಳಲ್ಲ!!

ಕೆಲವೊಮ್ಮೆ ಜನರನ್ನು ಫಸ್ಟ್ ಮೀಟ್ ಮಾಡಿದಾಗ, ಕೆಲವು ವ್ಯಕ್ತಿಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದವರ ಜೊತೆ ಮಾತಾಡಿದಾಗ ಅಹಂಕಾರಿಗಳಾ ಎಂದು ಅನ್ನೋದು ಸಹಜ. ಈ ಅನುಭವ ನಿಮಗೂ ಆಗಿರಬೇಕು. ಮುಖದ ಭಾವನೆ, ಮಾತನಾಡುವ ಶೈಲಿ, ವರ್ತಿಸುವ ರೀತಿ ಎಲ್ಲವೂ ಎಷ್ಟು ಅಹಂಕಾರಿಗಳಪ್ಪಾ ಎಂದು ಅನ್ನಿಸಬಹುದು. ಆದರೆ ಹಾಗೆ ಇರಲ್ಲ ಕಣ್ರೀ. ಈ ಕೆಳಗಿನ ರಾಶಿಯವರು ನೋಡಲು ಅಹಂಕಾರಿಗಳಾಗಿ ಕಾಣ್ತಾರೆ ಬಟ್ ಜನರು ಅವರನ್ನು ತಪ್ಪಾಗಿ ತಿಳಿದುಕೊಂಡಿರ್ತಾರೆ. ಅವರು ಅಹಂಕಾರಿಗಳಲ್ಲ. ಹಾಗಾದ್ರೆ ಬನ್ನಿ ನೋಡೋಣ ಯಾವ್ಯಾವ ರಾಶಿಯವರು ಎಂದು–

ಮೇಷ(Aries)

ಮೇಷ ರಾಶಿಯವರು ಕೆಲವೊಂದು ವಿಚಾರದಲ್ಲಿ ಹಿಂದೆಜ್ಜೆ ಹಾಕುತ್ತಾರೆ. ಇದೇ ಗುಣ ಇವರನ್ನು ನಾಲ್ಕು ಜನರ ಮುಂದೆ ಸಪರೇಟ್ ಆಗಿ ಕಾಣುವ ವ್ಯಕ್ತಿತ್ವವಾಗಿ ಕಾಣುತ್ತದೆ. ಈ ರಾಶಿಯವರು ಸ್ವಲ್ಪ ನಾಚಿಕೆಯ ಸ್ವಭಾವದವರು. ಹೆಚ್ಚು ಮಾತನಾಡುವ ಸ್ವಭಾವ ಇರುವುದಿಲ್ಲ. ಇದೇ ಗುಣಕ್ಕೆ ಜನರು ತಪ್ಪಾಗಿ ತಿಳಿದುಕೊಳ್ಳುತ್ತಾರೆ.

ತುಲಾ (Libra)

ತುಲಾ ರಾಶಿಯವರು ಸ್ವಲ್ಪ ಹಿಂಜರಿಕೆ ಸ್ವಭಾವದವರು. ಎದುರಿನ ವ್ಯಕ್ತಿಯ ಜೊತೆ ಕಣ್ಣು ನೋಡಿ ಮಾತನಾಡುವುದಿಲ್ಲ. ಬೇರೆ ಕಡೆ ನೋಡುತ್ತ ಮಾತನಾಡುತ್ತಾರೆ, ಇವರಲ್ಲಿ ಸೂಪಿರಿಯರ್ ಕಾಂಪ್ಲೆಕ್ಸ್ ಹೆಚ್ಚಾಗಿ ಇರುತ್ತದೆ. ಹಿರಿಯರ ಜೊತೆ ಮಾತನಾಡುವ ವೇಳೆ ಈ ಗುಣ ಹೆಚ್ಚಾಗಿ ಕಾಣುತ್ತದೆ.

ಸಿಂಹ (Loe)

ಸಿಂಹ ರಾಶಿಯ ಬಹುತೇಕ ಜನರು ಆಳವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಅಪರಿಚಿತರು ಮೊದಲ ನೋಟದಲ್ಲಿಯೇ ಇವರನ್ನು ವಿಚಿತ್ರ ನೋಟದಿಂದ ನೋಡ್ತಾರೆ. ವಿಚಿತ್ರ ಬಿಗುಮಾನಿಗಳು ಎಂದು ಭಾವಿಸುತ್ತಾರೆ. ನಾಲ್ಕು ಜನರ ನಡುವೆ ಚರ್ಚೆಗೆ ಈ ವ್ಯಕ್ತಿಗಳು ಇಳಿಯುವುದಿಲ್ಲ. ಇದರಿಂದಲೇ ಸುತ್ತಲೂ ಇರುವ ಜನರು ನೋಡು ಎಷ್ಟು ಅಹಂಕಾರಿ ಎಂದು ಅಂದುಕೊಳ್ಳುವುದು ಸಹಜ. ಪರಿಚಯಸ್ಥರೇ ಈ ರಾಶಿಯವರನ್ನು ಅರಿತುಕೊಳ್ಳುವುದು ಸ್ವಲ್ಪ ಕಷ್ಟ.

You may also like

Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ
Bengaluru Just In Politics

ಕಾಂಗ್ರೆಸ್ (Congress) 2ನೇ ಪಟ್ಟಿಯಲ್ಲೂ ಸಿದ್ದರಾಮಯ್ಯ (Siddaramaiah) ಮಿಸ್ಸಿಂಗ್!-42 ಅಭ್ಯರ್ಥಿಗಳ ಪಟ್ಟಿಯಲ್ಲಿ ಬಾದಾಮಿ ಸೋಲ್ಡ್ ಔಟ್

Bangalore: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎಡನೇ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಎಐಸಿಸಿ 42 ಕ್ಷೇತ್ರಗಳ