Kornersite

Crime Extra Care Just In Relationship State

ಫ್ರೆಂಚ್ ಕಿಸ್ ಕೊಡಲು ಬಂದ ಹೆಂಡ್ತಿಯ ನಾಲಿಗೆಯನ್ನೇ ಕತ್ತರಿಸಿದ ಪತಿರಾಯ!

ತನ್ನ ಪತಿಗೆ ಫ್ರೆಂಚ್ ಕಿಸ್ ಕೊಡಲು ಬಂದ ಪತ್ನಿಯ ನಾಲಿಗೆಯನ್ನು ಕಚ್ಚಿ, ನಂತರ ಆಕೆಯ ನಾಲಿಗೆಯನ್ನು ಕತ್ತರಿಸಿದ ಪಾಪಿ ಪತಿಯ ಸ್ಟೋರಿ ಇದು. ಈ ಘಟನೆ ನಡೆದಿರೋದು ಅಹಮದಾಬಾದ್ ನಲ್ಲಿ. ಗಂಡ ಆಯುಬ್ ಕೋಪದಲ್ಲಿ ತನ್ನ ಪತ್ನಿ ತಸ್ಲೀಮಾಳ ನಾಲಿಗೆಯನ್ನು ಕತ್ತರಿಸಿದ್ದಾನೆ.

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ತಸ್ಲೀಮಾ, ಆಯುಬ್ ಳ ಎರಡನೇ ಪತ್ನಿ. ಆದ್ರೆ ಆಯುಬ್ ಮಾತ್ರ ಯಾವುದೇ ರೀತಿಯ ಕೆಲ್ಸಕ್ಕೆ ಹೋಗುತ್ತಿರಲಿಲ್ಲ. ಪತ್ನಿಯ ಸಂಬಳದ ಮೇಲೆಯೇ ಡಿಪೆಂಡ್ ಆಗಿದ್ದ. ಇದರಿಂದ ಬೇಸತ್ತ ತಸ್ಲೀಮಾ ಯಾವುದಾದರೊಂದು ಬಿಸಿಸ್ನೆಸ್ ಮಾಡು. ಹೀಗೆ ಕೆಲಸವಿಲ್ಲದೇ, ದುಡಿಮೆಯಿಲ್ಲದೇ ಮನೆಯಲ್ಲಿ ಕುಳಿತರೇ ಕಷ್ಟ ಆಗುತ್ತದೆ ಎಂದು ಪದೇ ಪದೇ ಬುದ್ದಿವಾದ ಹೇಳಿದ್ದಳು. ಇದೇ ವಿಚಾರವಾಗಿ ರಾತ್ರಿ ಇಬ್ಬರ ನಡುವೆ ಜಗಳ ಕೂಡ ಆಗಿತ್ತು. ಅದೇ ಕೋಪದಲ್ಲಿ ನೋಡಿ ನಾಲಿಗೆ ಕತ್ತರಿಸಿ ಪರಾರಿಯಾಗಿದ್ದಾನೆ. ಅಸಲಿಗೆ ಪತ್ನಿಗೆ ಪ್ರೆಂಚ್ ಕಿಸ್ ಕೊಡಲು ಮುಂದಾಗಿದ್ದಾನೆ. ಪತ್ನಿ ಕೂಡ ಮುತ್ತಿನ ಅಮಲಿನಲ್ಲಿ ತೇಲುತ್ತಿರುವಾಗ ಮೊದಲಿಗೆ ನಾಗಿಗೆ ಕಚ್ಚಿದ್ದಾನೆ. ನಂತರ ನಾಲಿಗೆ ಕತ್ತರಿಸಿ ಪರಾರಿಯಾಗಿದ್ದಾನೆ.

ಘಟನೆ ನಡೆದ ನಂತರ ತಸ್ಲೀಮಾ ತನ್ನ ಅಕ್ಕಂಗೆ ವಿಡಿಯೋ ಕಾಲ್ ಮಾಡಿದ್ದಾಳೆ. ಕೂಡಲೇ ಮನೆಗೆ ಬಂದ ಆಕೆಯ ಅಕ್ಕ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಅರಿಗೆ ದೂರು ನೀಡಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ