Kornersite

Just In National Politics

ಲೋಕಸಭೆಯಲ್ಲಿ 6 ಮಸೂದೆಗಳ ಮಂಡನೆ

Source: PTI

New Dehli: ಮಣಿಪುರ ಹಿಂಸಾಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಪಕ್ಷಗಳ ಪ್ರತಿಭಟನೆ ನಡುವೆ ಆರು ಮಸೂದೆಗಳು ಮಂಡಣೆಯಾದವು. ಜಮ್ಮು ಹಾಗೂ ಕಾಶ್ಮೀರ ಮರುಸಂಘಟನೆ ತಿದ್ದುಪಡಿ ಮಸೂದೆ ಸೇರಿದಂತೆ ಆರು ಮಸೂದೆಗಳನ್ನು ಮಂಡಿಸಲಾಯಿತು.

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಘೋಷಣೆಗಳ ನಡುವೆ ಇತರ 5 ಮಸೂದೆಗಳನ್ನು ಮಂಡಿಸಲಾಯಿತು. ನಿತ್ಯಾನಂದ ರೈ ಅವರು ಜಮ್ಮು ಮಾತ್ತು ಕಾಶ್ಮಿರ ಮರುಸಂಘಟನೆ ಮಸೂದೆ 2023 ಅನ್ನು ಧ್ವನಿ ಮತದ ನಂತರ ಮಂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನ್ಯಾಷನಲ್ ಕಾನ್ಫರೆನ್ಸ್ ನ ಹಸ್ನೈನ್ ಮಸೂದಿ ಅವರು ಮರುಸಂಘಟನೆ ಕಾಯಿದೆ ಸಾಂವಿಧಾನಿಕವಾಗಿ ಶಂಕಿತ ಕಾನೂನು ಎಂದು ಹೇಳಿದರು.

ನಂತರ ಕೇಂದ್ರ ಸಚಿವರಾದ ವಿರೇಂದ್ರ ಕುಮಾರ್ ಮತ್ತು ಅರ್ಜುನ್ ಮುಂಡಾ ಅವರು ಕ್ರಮವಾಗಿ ಸಂವಿಧಾನ ಪರಿಶಿಷ್ಟ ಜಾತಿಗಳ ಆದೇಶ ಮಸೂದೆ 2023 ಮತ್ತು ಸಂವಿಧಾನ ಪರಿಶಿಷ್ಟ ಪಂಗಡಗಳ ಆದೇಶ ಮಸೂದೆ 2023 ಅನ್ನು ಮಂಡಿಸಿದರು.

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು