ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಯಾವ ಗ್ರಹವು ಎಲ್ಲಿ ಇರುತ್ತದೆ ಎನ್ನುವುದರ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಗ್ರಹಗಳ ಸಂಚಾರ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೇ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ಕಾಣುತ್ತದೆ. ಈಗಾಗಲೇ ಹಿಮ್ಮುಖ ಚಲನೆ ಆರಂಭಿಸಿರುವ ಶುಕ್ರನಿಂದ ಗಜಲಕ್ಷ್ಮೀ ರಾಜಯೋಗವು ರೂಪಗೊಳ್ಳುತ್ತದೆ. ಈ ನಾಲ್ಕು ರಾಶಿಯವರಿಗೆ ಅಪಾರ ಸಂಪತ್ತನ್ನು ನೀಡುತ್ತದೆ.
ಇನ್ನು ಮಕರ ರಾಶಿ, ಕುಂಭ ರಾಶಿ, ಧನು ರಾಶಿ, ಮೇಷ ರಾಶಿ ಈ ನಾಲ್ಕು ರಾಶಿಯವರ ಮೇಲೆ ಲಕ್ಶ್ಮೀ ಕೃಪ ಕಟಾಕ್ಷ ಶುರುವಾಗಿದೆ. ಈ ನಾಲ್ಕು ರಾಶಿಯವರಿಗೆ ಬಂದಿದ್ದ ಕಷ್ಟಗಳು ಮಾಯವಾಗಲಿವೆ. ಸುಖ-ಸಂತೋಷ ದ ಜೊತೆಗೆ ಐಶಾರಾಮಿ ಜೀವನ ಸಿಗಲಿದೆ. ಆರ್ಥಿಕವಾಗಿ ಬಮ್ದಿರುವ ತೊಂದರೆಗಳು ದೂರವಾಗಲಿವೆ. ಗಜಲಕ್ಶ್ಮೀ ರಾಜಯೋಗದಿಂದ ಉತ್ತಮ ಅವಕಾಶಗಳು ಒಲಿದು ಬರಲಿವೆ. ಯಶಸ್ಸು ನಿಮ್ಮದಾಗಲಿದೆ. ಎಲ್ಲಾ ಯೋಜನೆಗಳು ಯಶಸ್ಸನ್ನು ಕಾಣಲಿದೆ.