Kornersite

Just In Lifestyle Tech

ಜನರು ಹೆಚ್ಚಾಗಿ ಕೆಲಸ ತೊರೆಯಲು ಇದೇ ಕಾರಣವಂತೆ!

ಇನ್ನೊಬ್ಬರ ಹತ್ತಿರ ಕೆಲಸ ಮಾಡುವುದು ಎಂದರೆ ಅಷ್ಟು ಸುಲಭದ ಕೆಲಸವಲ್ಲ. ಬೇರೆಯವರ ಕೈಯಲ್ಲಿ ಕೆಲಸ ಮಾಡಿದರೆ ತಾಳ್ಮೆಯಿಂದ ಕೆಲಸ ಮಾಡಬೇಕು. ಹೀಗಾಗಿ ಹಲವರು ರಾಜೀನಾಮೆ ನೀಡಿ ಬೇರೆಡೆ ಹೋಗುತ್ತಿರುತ್ತಾರೆ. ಹೀಗಾಗಿಯೇ ಕೆಲಸ ಬಿಡುವ ಹಿಂದಿನ ಕಾರಣದ ಕುರಿತು ಜಾಬ್ ಸೈಟ್ ಮಾನ್ಸ್ಟರ್‌ ಸಮೀಕ್ಷೆಯೊಂದನ್ನು ಮಾಡಿದ.

ಶೇ. 73 ಪ್ರತಿಶತ ವೃತ್ತಿಪರರು ಮೈಕ್ರೋ ಮ್ಯಾನೇಜ್‌ಮೆಂಟ್ ಅನ್ನು ವಿಷಕಾರಿ ಕೆಲಸದ ಸ್ಥಳಗಳಿಗೆ ಬಂದಾಗ ಗಮನಿಸಬೇಕಾದ ಮೊದಲ ಚಿಹ್ನೆ ಎಂದು ಹೇಳಿದ್ದಾರೆ. 46 ಪ್ರತಿಶತ ಜನರು ಅದನ್ನು ತಮ್ಮ ಕೆಲಸವನ್ನು ತೊರೆಯಲು ಇದೇ ಕಾರಣ ಎಂದು ಹೇಳಿದ್ದಾರೆ.
ಮೈಕ್ರೋ ಮ್ಯಾನೇಜ್‌ಮೆಂಟ್ ಸಾಮಾನ್ಯವಾಗಿ ಮ್ಯಾನೇಜರ್‌ಗೆ ಅವರ ಸಹೋದ್ಯೋಗಿಗಳಲ್ಲಿ ನಂಬಿಕೆ ಮತ್ತು ವಿಶ್ವಾಸದ ಕೊರತೆಯಿಂದ ಉಂಟಾಗುತ್ತದೆ ಎಂದು ಹೇಳಲಾಗಿದೆ.

You may also like

Extra Care Lifestyle

ಊಟ ಆದ್ಮೇಲೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ

ನಾವು ಊಟಕ್ಕೆ ಎಷ್ಟು ಮಹತ್ವ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಊಟ(Food) ಆದ್ಮೇಲೆ ಏನು ಮಾಡ್ತೀವಿ ಅನ್ನೋದು ಮುಖ್ಯ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸ(Habbit) ಇರುತ್ತದೆ. ಕೆಲವರು ಊಟ
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ