ನಾಳೆ ವಿಧಾನಸಭೆ ಚುನಾವಣೆಯ ಫಲಿತಾಂಶದ ದಿನ. ಕರ್ನಾಟಕ ವಿಧಾನಸಭೆಯ 224 ಸ್ಥಾನಗಳ ಮತಗಳ ಎಣಿಕೆಯ ಕಾರ್ಯ ಬೆಳಗ್ಗೆ 8 ರಿಂದಲೇ ಶುರುವಾಗಲಿದೆ. ಹೆಚ್ಚಿನ ಕ್ಷೇತ್ರಗಳ ಫಲಿತಾಂಶ ಮಧ್ಯಾನ್ಹದ ವೇಳೆಗೆ ಸಿಗಲಿದೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಎಲ್ಲಿ ನೋಡಬಹುದು..?
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ನೇರ ನವೀಕರಣಗಳನ್ನು ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ – https://eci.gov.in/ ನಲ್ಲಿ ನೋಡಬಹುದಾಗಿದೆ.
ಇನ್ನು ಚುನಾವಣೆಗೆ ಸಂಬಧಿಸಿದ ಕ್ಷಣ ಕ್ಷಣದ ಅಪ್ಡೇಟ್ ಗಳನ್ನ https://kornersite.com/ ವೆಬ್ ಸೈಟ್ ನಲ್ಲಿಯೂ ನೋಡಬಹುದು. ವಿಡಿಯೋಗಳಿಗಾಗಿ ಯೂಟ್ಯೂಬ್ ನ್ನು ನೋಡಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ. https://www.youtube.com/@kornersite/videos