Kornersite

Extra Care Just In Lifestyle

VIRAL VIDEO: ಹಣೆ ಮೇಲೆ ಗಂಡನ ಹೆಸರು ಹಚ್ಚೆ ಹಾಕಿಸಿಕೊಂಡ ಮಹಿಳೆ!

Bangalore: ಜನರು ತಮ್ಮ ತಾಯಿಯ ಹೆಸರು, ಲವರ್ ಹೆಸರು, ಹೆಂಡತಿ, ಮಗಳು ಹೆಸರು ಹಾಗೂ ಹುಡುಹಿಯರು ತಮ್ಮ ಬಾಯ್ ಫ್ರೆಂಡ್, ತಂದೆಯ ಹೆಸರು ಹಾಗೂ ಪತಿ, ಮಕ್ಕಳ ಹೆಸರನ್ನ್ ಹಚ್ಚೆ ಹಾಕಿಸಿಕೊಳ್ತಾರೆ. ಹಚ್ಚೆನು ಕೂಡ ದೇಹದ ಕೆಲ ಭಾಗಗಳಿಗೆ ಹಾಕಿಸಿಕೊಳ್ಳೋದನ್ನ ನೋಡಿದ್ದೇವೆ. ಆದ್ರೆ ಬೆಂಗಳೂರಲ್ಲಿ ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹೆಸರನ್ನ ಹಣೆಯ ಮೇಲೆ ಹಾಕಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ವಿಡಿಯೋ ಬೆಂಗಳೂರಿನ ಟ್ಯಾಟೂ ಪಾರ್ಲರ್ ಕಿಂಗ್ ಮೇಕರ್ ಟ್ಯಾಟೂ ಸ್ಟುಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದೆ. ಕ್ಲಿಪ್ ನಲ್ಲಿ ಮಹಿಳೆ ತನ್ನ ಪತಿಯ ಹೆಸರನ್ನು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ಕಾಣಬಹುದು. ಟ್ಯಾಟೂ ಆರ್ಟಿಸ್ಟ್ ಟ್ಯಾಟೂ ಹಾಕಲು ಮುಂದಾದಾಗ ನೋವಿನಿಂದ ಟ್ಯಾಟೂ ಕಲಾವಿದನನ್ನು ತಡೆಯಲು ಪ್ರಯತ್ನಿಸುತ್ತಾಲೆ. ಆದರೂ, ಕೊನೆಗೆ ಟ್ಯಾಟೂ ಹಾಕಿಸಿಕೊಂಡಿದ್ದು, “ನಿಜವಾದ ಪ್ರೀತಿ” ಎಂದು ವಿಡಿಯೋದಲ್ಲಿನ ಟೆಕ್ಸ್ಟ್ ಹೇಳುತ್ತದೆ.

You may also like

Extra Care Lifestyle

ಊಟ ಆದ್ಮೇಲೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ

ನಾವು ಊಟಕ್ಕೆ ಎಷ್ಟು ಮಹತ್ವ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಊಟ(Food) ಆದ್ಮೇಲೆ ಏನು ಮಾಡ್ತೀವಿ ಅನ್ನೋದು ಮುಖ್ಯ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸ(Habbit) ಇರುತ್ತದೆ. ಕೆಲವರು ಊಟ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ