Kornersite

Bengaluru Just In Karnataka Politics State

ಸಿದ್ದು ಸಂಪುಟ ಸೇರಿದ 24 ಸಚಿವರ ಖಾತೆಯ ಕಂಪ್ಲೀಟ್ ಡಿಟೈಲ್ಸ್

ಸಿದ್ದು ಸಂಪುಟ ಸೇರಿದ 24 ಸಚಿವರೌ ಇಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಇದೀಗ ಖಾತೆ ಹಂಚಿಕೆ ಮಾಡಿದ್ದಾರೆ. ಈ ಪಟ್ಟಿಯ ಪರಕಾರ ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆ ನೀಡಿದ್ದಾರೆ.

ಖಾತೆ ಹಂಚಿಕೆಯ ವಿವರ ಹೀಗಿದೆ:

ಸಿಎಂ ಸಿದ್ದರಾಮಯ್ಯ-ಹಣಕಾಸು

ಡಿಸಿಎಂ ಡಿಕೆಶಿ-ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ

ಪರಮೇಶ್ವರ್-ಗೃಹ ಖಾತೆ

ಹೆಚ್.ಕೆ ಪಾಟೀಲ್- ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ

ಕೆ.ಹೆಚ್ ಮುನಿಯಪ್ಪ-ಆಹಾರ ಮತ್ತು ನಾಗರಿಕ ಪೂರೈಕೆ

ಕೆ.ಜೆ ಜಾರ್ಜ್-ಇಂಧನ ಖಾತೆ

ಎಂ.ಬಿ ಪಾಟೀಲ್-ಬೃಹತ್ ಕೈಗಾರಿಕೆ ಜೊತೆ ಐಟಿ-ಬಿಟಿ

ರಾಮಲಿಂಗಾರೆಡ್ಡಿ-ಸಾರಿಗೆ ಸಚಿವ

ಸತೀಶ್ ಜಾರಕಿಹೊಳಿ- PWD

ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್

ಜಮೀರ್ ಅಹ್ಮದ್‌-ವಸತಿ, ವಕ್ಫ್ , ಅಲ್ಪಸಂಖ್ಯಾತ ಖಾತೆ

ಕೃಷ್ಣ ಬೈರೇಗೌಡ-ಕಂದಾಯ ಇಲಾಖೆ

ದಿನೇಶ್ ಗುಂಡೂರಾವ್- ಆರೋಗ್ಯ

ಚೆಲುವರಾಯಸ್ವಾಮಿ-ಕೃಷಿ,

ಕೆ ವೆಂಕಟೇಶ್‌-ಪಶು ಸಂಗೋಪನ & ರೇಷ್ಮೆ

ಹೆಚ್.ಸಿ ಮಹದೇವಪ್ಪ-ಸಮಾಜ ಕಲ್ಯಾಣ

ಈಶ್ವರ್ ಖಂಡ್ರೆ-ಅರಣ್ಯ

ಕೆ.ಎನ್ ರಾಜಣ್ಣ-ಸಹಕಾರ ಇಲಾಖೆ

ಶರಣಬಸಪ್ಪ ದರ್ಶನಾಪುರ-ಸಣ್ಣ ಕೈಗಾರಿಕೆ

ಶಿವಾನಂದ್ ಪಾಟೀಲ್-ಜವಳಿ ಮತ್ತು ಸಕ್ಕರೆ ಖಾತೆ

ಆರ್.ಬಿ ತಿಮ್ಮಾಪುರ-ಅಬಕಾರಿ & ಮುಜರಾಯಿ

S.S ಮಲ್ಲಿಕಾರ್ಜುನ್‌-ಗಣಿ & ಭೂ ವಿಜ್ಞಾನ, ತೋಟಗಾರಿಕೆ

ಶಿವರಾಜ್ ತಂಗಡಗಿ-ಹಿಂದುಳಿದ ವರ್ಗಗಳ ಕಲ್ಯಾಣ

ಶರಣಪ್ರಕಾಶ್ ಪಾಟೀಲ್-ಉನ್ನತ ಶಿಕ್ಷಣ

ಮಂಕಾಳು ವೈದ್ಯ- ಮೀನುಗಾರಿಕೆ

ಲಕ್ಷ್ಮೀ ಹೆಬ್ಬಾಳ್ಕರ್-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ರಹೀಂ ಖಾನ್‌- ಪೌರಾಡಳಿತ & ಹಜ್

ಡಿ.ಸುಧಾಕರ್-ಮೂಲಸೌಕರ್ಯ & ಸಾಂಖ್ಯಿಕ

ಸಂತೋಷ್‌ ಲಾಡ್-ಕಾರ್ಮಿಕ & ಕೌಶಲಾಭಿವೃದ್ಧಿ

ಎನ್.ಎಸ್ ಬೋಸರಾಜು-ಪ್ರವಾಸೋದ್ಯಮ, ವಿಜ್ಞಾನ & ತಂತ್ರಜ್ಞಾನ

ಬೈರತಿ ಸುರೇಶ್‌-ನಗರಾಭಿವೃದ್ಧಿ

ಮಧು ಬಂಗಾರಪ್ಪ- ಶಿಕ್ಷಣ

ಡಾ.ಎಂ.ಸಿ ಸುಧಾಕರ್-ವೈದ್ಯಕೀಯ ಶಿಕ್ಷಣ ಖಾತೆ

ಬಿ.ನಾಗೇಂದ್ರ-ಯುವ ಸಬಲೀಕರಣ, ಕ್ರೀಡೆ, ಕನ್ನಡ ಸಂಸ್ಕೃತಿ

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು