Kornersite

International Just In Tech

ಚೈನಾ ಮೊಬೈಲ್ ಕಂಪನಿಗೆ ಇಂಡಿಯಾದಿಂದ ವಾರ್ನಿಂಗ್!!

ನವದೆಹಲಿ: ದೇಶದಲ್ಲಿ ಚೈನಾ ಮೊಬೈಲ್ ಕಂಪನಿಗಳು ತಮ್ಮ ವ್ಯವಹಾರ ನಡೆಸಬೇಕಾದ್ರೆ ಭಾರತೀಯ ವ್ಯಕ್ತಿಗಳನ್ನೇ ಕಂಪನಿ ಸಿಇಒ ಆಗಿ ನೇಮಕ ಮಾಡಬೇಕು. ಹೀಗೆ ಕೇಂದ್ರ ಸರ್ಕಾರ ಚೈನಾ ಮೊಬೈಲ್ ಕಂಪನಿಗಳಿಗೆ ವಾರ್ನ್ ಮಾಡಿದೆ.

ಭಾರತದಲ್ಲಿ ತೆರಿಗೆ ತಪ್ಪಿಸದಂತೆ ಹಾಗೂ ಕಾನೂನು ಅನುಸರಿಸುವಂತೆ ಚೈನಾ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾಹಿತಿ ತಂತ್ರಜ್ನಾನ ಸಚಿವಾಲಯ ನಡೆಸಿದ ಉನ್ನತ ಸಭೆಯಲ್ಲಿ ಶಿಯೋಮಿ, ಒಪ್ಪೋ, ರಿಯಲ್ ಮೀ ಹಾಗೂ ವಿವೋ ಸೇರಿದಂತೆ ಚೈನಾ ಕಂಪನಿಗಳ ಸಮಸ್ಯೆ ಚರ್ಚಿಸಿವೆ. ತಯಾರಕರ ಲಾಬಿ ಗುಂಪು ಐಸಿಇಎ, ತಯಾರಕರನ್ನು ಪ್ರತಿನಿಧಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದೆ. ಚೈನಾ ಸ್ಮಾರ್ಟ್ ಫೋನ್ ತಯಾರಕರು ತೆರಿಗೆ ವಂಚನೆಗಾಗಿ ತನಿಖೆಗೆ ಒಳಪಟ್ತಿರುವ ಸಮಯದಲ್ಲಿ ಹಾಗೂ ಸಾವಿರಾರು ಕೊಟಿ ಅಕ್ರಮ ಹಣ ರವಾನೆ ಆರೋಪದ ಸಮಯದಲ್ಲಿ ಲಾಬಿ ನಡೆದಿದೆ. ಹೀಗಾಗಿ ಭಾರತೀಯರೇ ಸಿಇಒ ಆಗಬೇಕು ಎಂದು ಆದೇಶ ನೀಡಿದೆ.

You may also like

International

ಅಮೆರಿಕದಲ್ಲಿ ಭೀಕರ ಸುಂಟರಗಾಳಿ – 7 ಜನ ಸಾವು

Washington : ಅಮೆರಿಕ(America)ದಲ್ಲಿ ಭೀಕರ ಸುಂಟರಗಾಳಿ ಬೀಸಿದ ಪರಿಣಾಮ 7 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.ಅಮೆರಿಕದ ಅರ್ಕಾನ್ಸಾಸ್‌ (Arkansas) ಮತ್ತು ಇಲಿನಾಯ್ಸ್‌ (Illinois)ರಾಜ್ಯಗಳಲ್ಲಿ ಬೀಸಿದ ಸುಂಟಗಾಳಿಗೆ ಹತ್ತಾರು
International Tech

ಹಾರಿ ಹೋದ ನೀಲಿ ಹಕ್ಕಿ- ಜಾಗ ತುಂಬಿದ ನಾಯಿ

Washington : ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಟ್ವಿಟ್ಟರ್ ಖರೀದಿಸಿದಾಗಿನಿಂದ ಹೆಚ್ಚು ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ದೊಡ್ಡ