ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಜನರು ತಮ್ಮ ಲೈಫ್ ನಲ್ಲಿ ಏನ್ ನಡೀತಾ ಇದೆ. ತಮ್ಮ ಸ್ಪೇಷಲ್ ಮೂಮೆಂಟ್ ಶೇರ್ ಮಾಡ್ತಾನೆ ಇರ್ತಾರೆ. ಕೆಲವರು ಸ್ಪೇಶಲ್ ಮೂಮೆಂಟ್ ಮೆಮೊರೆಬಲ್ ಆಗಿ ಇರ್ಲಿ ಎಂದು ಶೇರ್ ಮಾಡಿದೆ. ಇನ್ನು ಕೆಲವರು ಫೇಮಸ್ ಆಗೋದಕ್ಕೆ ಶೇರ್ ಮಾಡ್ತಾರೆ. ಇಲ್ಲೊಂದು ಜೋಡಿ ತಮ್ಮ ಸ್ಪೇಷಲ್ ಮೂಮೆಂಟ್ ವಿಡಿಯೋವೊಂದನ್ನ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನರು ಲೈಕ್ ಮಾಡುತ್ತಿದ್ದಾರೆ.
ಅಸಲಿಗೆ ತನ್ನ ಪತ್ನಿಗಾಗಿ ಪತಿ ಮಾಡಿದ ಸರ್ಪೈಸ್ ಇದು. ಹನಿಮೂನ್ ಗೆ ನವ ಜೋಡಿ ಹೋಗಿದ್ದಾರೆ. ಅಲ್ಲಿ ತಮ್ಮ ಹೊಟೆಲ್ ನ ಪ್ರೈವೆಟ್ ಪೂಲ್ ನಲ್ಲಿ ಪತಿ ಪತ್ನಿಗಾಗಿ ಗುಲಾಬಿ ಹೂವಿನಿಂದ ಸಿಂಗಾರ ಮಾಡಿಸಿದ್ದಾನೆ. ಅದರಲ್ಲಿ ಹ್ಯಾಪಿ ಹನಿಮೂನ್ ಅಂತಲೂ ಬರೆಸಿದ್ದಾರೆ.
ತನ್ನ ಪತ್ನಿಗೆ ಸ್ಪೇಷಲ್ ಮಾಡಿಸಲು ಮಾಡಿರುವ ಈ ಐಡಿಯಾ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಈ ಸ್ಪೇಷಲ್ ಮೂಮೆಂಟ್ ವಿಡಿಯೋ ರೆಕಾರ್ಡ್ ಮಾಡಿಕೊಂಡು ತಮ್ಮ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.