Hyderabad: ಪೊಲೀಸ್ ಅಧಿಕಾರಿಗಳು ಹೈದರಾಬಾದ್ ಏರ್ ಪೋರ್ಟ್ (Airport) ನಲ್ಲಿ ಭರ್ಜರಿ ಭೇಟೆಯಾಡಿದ್ದಾರೆ. ಅಕ್ರಮವಾಗಿ(Illegal) ಸಾಗಿಸುತ್ತಿದ್ದ ಬರೋಬರಿ 2 ಕೆ,ಜಿ 279 ಗ್ರಾಂ ಚಿನ್ನ(Gold)ವನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಒಬ್ಬರು ವ್ಯ್ಕತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ಒಬ್ಬ ವ್ಯಕ್ತಿ ತನ್ನ ಒಳ ಉಡುಪಿನಲ್ಲಿ (Under garment)ಈ ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದ. ಮತ್ತೊಬ್ಬ ವಿಮಾನದ ಸೀಟ್ ನಲ್ಲಿ 72 ಲಕ್ಷ ಮೌಲ್ಯದ 1 ಕೆ.ಜಿ ಗೂ ಅಧಿಕ ಬಂಗಾರವನ್ನು ಬಚ್ಚಿ ಇಟ್ತಿದ್ದ.
ಇದೀಗ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಮ್ದುವರೆಸಿದ್ದಾರೆ. ಇಬ್ಬರ ಬಳಿಯಿದ್ದ ಚಿನ್ನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಶೀಲನೆ ವೇಳೆ ಒಳ ಉಡುಪಿನಲ್ಲಿದ್ದ ಚಿನ್ನವನ್ನು ಬಚ್ಚಿಟ್ಟಿದ್ದನ್ನು ನೋಡಿ ಪೊಲೀಸರು ಶಾಕ್ ಆಗಿದ್ದರು. ಅಕ್ರಮವಾಗಿ ಎಲೆ ಬಾಳುವ ವಸ್ತುಗಳನ್ನು ಸಾಗಿಸುವ ವೇಳೆ ಖದೀಮರ ಯಾವೆಲ್ಲ ತಂತ್ರಗಳನ್ನು ಮಾಡುತ್ತಾರೆ ನೋಡಿ.