Kornersite

About Us

KORNERSITE.COM is one of the most trusted and socially responsible news websites, providing news, entertainment, health information, lifestyle advice, sports activities, astrology, comedy, life-changing stuff, and more. We understand society and are here to bring positive change by covering events worldwide that can have a transformative impact on society. We believe in humanity and that we can help everyone.
ಸಮಾಜದಲ್ಲಿ ನಡೆಯೋ ಪ್ರತಿಯೊಂದು ಘಟನೆಯೂ ಯಾವುದೋ ಒಂದು ರೀತಿಯಲ್ಲಿ ನಮ್ಮ ಅಥವಾ ನಮ್ಮ ಹತ್ತಿರದ ಯಾರೋ ಒಬ್ಬರನ್ನ ನೇರವಾಗಿ ಅಥವಾ ಪರೋಕ್ಷವಾಗಿ ಸ್ಪಂದಿಸುತ್ತೆ. ಸಮಾಜದ ಸ್ವಾಸ್ಥ್ಯ ಗಮನದಲ್ಲಿಸಿಕೊಂಡರೆ ಘಟಿಸೋ ಘಟನೆಗಳು ನಾನಾ ಮಾರ್ಗಗಳಿಗೆ ಜನ್ಮನೀಡುತ್ತೆ. ಈ ಮಾನದಂಡವನ್ನೇ ಮೂಲವಾಗಿರಿಸಿಕೊಂಡು ನಿಮ್ಮ KORNERSITE.COM ಪ್ರಪಂಚದ ಮೂಲೆ ಮೂಲೆಯಿಂದ ಆಯ್ದ ಸುದ್ದಿಗಳನ್ನು ನಿಮ್ಮ ಮುಂದೆ ತರೋದಕ್ಕೆ ನಿರಂತರ ಪ್ರಯತ್ನಿಸುತ್ತಿರುತ್ತದೆ. ಮನೋರಂಜನೆ, ಕ್ರೀಡೆ, ರಾಜಕೀಯ, ಆರೋಗ್ಯ, ಭವಿಷ್ಯ ಸೇರಿದಂತೆ ಮನುಷ್ಯನ ಬದುಕನ್ನು ಉನ್ನತೀಕರಣಕ್ಕೆ ಸಹಕಾರಿಯಾಗುವಂತಹ ಪ್ರತಿಯೊಂದು ಸುದ್ದಿಯೂ KORNERSITE.COM ನ ವೇದಿಕೆಯಲ್ಲಿ ಕಾಣಸಿಗುತ್ತದೆ. KORNERSITE.COM ಕೇವಲ ಒಂದು ಓದು ಅಲ್ಲದೆ ನಿತ್ಯ ಜೀವನದಲ್ಲಿ ಸರಳತೆಗೆ ಒಂದು ಮಾರ್ಗವಾಗುತ್ತೆ ಅನ್ನೋದು ನಮ್ಮ ನಂಬಿಕೆ. KORNERSITE.COM ನ ಉದ್ದೇಶ ವ್ಯಕ್ತಿಯನ್ನು ಬದಲಿಸುವುದಕ್ಕಿಂತ ವ್ಯಕ್ತಿಯ ವಿಚಾರಗಳನ್ನ ಬದಲಿಸುವುದೇ ಆಗಿರುತ್ತದೆ. ಕಾರಣ ವ್ಯಕ್ತಿಯ ವಿಚಾರಗಳು ಬದಲಾದಾಗ ವ್ಯಕ್ತಿ ತಾನಾಗಿಯೇ ಬದಲಾಗ್ತಾನೆ. ವ್ಯಕ್ತಿಯ ವಿಚಾರ ಮತ್ತು ವ್ಯಕ್ತಿತ್ವ ಬದಲಾವಣೆ ಆದಾಗ ಸಮಾಜವೂ ಬದಲಾವಣೆಯ ಸರಿದಾರಿಯಲ್ಲಿ ಪಯಣಿಸುತ್ತದೆ ಅನ್ನೋದು. ಅಜ್ಞಾನವೇ ಅರಿಷಡ್ ವರ್ಗಗಳು. ಪ್ರೀತಿ, ಕ್ಷಮೆ, ಕರುಣೆಯೇ ಜ್ಞಾನದ ಮೂಲ ಅನ್ನೋದು KORNERSITE.COM ನ ಮೂಲ ಮಂತ್ರ.