Crime News: ಕುಡಿದು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಮಹಿಳೆ!
ಮಹಿಳೆಯೊಬ್ಬಳು ಯುವಕನನ್ನು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿ ನಾಗರಾಜ್ ರಾಗಿ ಪಾಟೀಲ್(25) ಕೊಲೆಯಾದ ದುರ್ದೈವಿ. ತನ್ನ ಊರಿನಲ್ಲಿ ಜಾತ್ರೆಯಿದ್ದ...









