Karnataka Assembly Election: ಜನರಿಗೆ ಭರವಸೆಗಳ ಮಹಾಪೂರ ಹರಿಸಿದ ಬಿಜೆಪಿ; ಪ್ರಣಾಳಿಕೆ ಬಿಡುಗಡೆ!
Bangalore : ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ಪಕ್ಷಗಳು ಪ್ರಯತ್ನ ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್ 6 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿದ್ದು, ಇಂದು ಬಿಜೆಪಿ...









