Crime News: ಮದುವೆಯಾದರೂ ಪ್ರಿಯಕರನೊಂದಿಗೆ ಕಂಡ ಮಗಳು; ಆಸಿಡ್ ಸುರಿದ ತಂದೆ!
ಮಗಳು ಮದುವೆ (Marriage) ಆಗಿದ್ದರೂ ಪ್ರಿಯತಮನೊಂದಿಗೆ (lover) ಕಾಣಿಸಿಕೊಂಡಿದ್ದನ್ನು ಕಂಡು ಆಕ್ರೋಶಗೊಂಡ ತಂದೆ ತನ್ನ ಭಾವಮೈದುನನ ಜೊತೆ ಸೇರಿ ಆ್ಯಸಿಡ್ (Acid) ಸುರಿದು ಕೊಲೆ ಮಾಡಲು ಯತ್ನಿಸಿರುವ...









