Video: ಮುಖ್ಯಮಂತ್ರಿ ಪಟ್ಟಕ್ಕಾಗಿ ಕೊಲ್ಲೂರಿನಲ್ಲಿ ಡಿಕೆಶಿ ನಡೆಸಿದ್ರಾ ನವಚಂಡಿಕಾಯಾಗ..?
ಕೊಲ್ಲೂರಿನಲ್ಲಿ ಡಿಕೆಶಿ ನಡೆಸಿದ ನವಚಂಡಿಕಾಯಾಗ. ಕೊಲ್ಲೂರು ಮೂಕಾಂಬಿಕೆಗೆ ಪ್ರಿಯವಾದ ನವಚಂಡಿಕಾಯಾಗ ಸೇವೆ. ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿಗಾಗಿ ನಡೆದಿತ್ತು ಪ್ರಾಥನೆ ಮುಖ್ಯಮಂತ್ರಿ ಹುದ್ದೆ ಪ್ರಾಪ್ತಿ ಆಗಲಿ ಅಂತ ಪ್ರಾರ್ಥನೆ...









