ಬ್ಯಾಗ್ ವಿಷಯಕ್ಕೆ ಜಗಳವಾಗಿದ್ದಕ್ಕೆ ಬೆಂಕಿಯನ್ನೇ ಹಚ್ಚಿದ ವಿದ್ಯಾರ್ಥಿ!
ಉತ್ತರ ಪ್ರದೇಶದ ಅಲಿಗಢದಲ್ಲಿ ಶಾಲಾ ಬ್ಯಾಗ್ಗೆ ಹಾನಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಸಂತ್ರಸ್ತ...