Twitter Blue: ಸೆಲೆಬ್ರಿಟಿಗಳಿಗೆ ಶಾಕ್; ಟ್ವಿಟರ್ ನಲ್ಲಿ ಬ್ಲೂ ಟಿಕ್ ಮಾಯ!
ಟ್ವಿಟರ್ ನಲ್ಲಿ ಸೆಲೆಬ್ರಿಟಿಗಳ ಖಾತೆ ಸುಲಭವಾಗಿ ಗುರುತಿಸಲು ಸಹಕಾರಿ ಆಗುತ್ತಿದ್ದುದು ಬ್ಲೂಟಿಕ್ನಿಂದಾಗಿ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವುದು ಹಾಗೂ ಅಸಲಿ ಖಾತೆ ಯಾವುದು ಎಂಬುದು ನೀಲಿ ಟಿಕ್ನಿಂದ...









