IPL 2023: ಐಪಿಎಲ್ ನಲ್ಲಿ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾದ ಕಿಂಗ್ ಕೊಹ್ಲಿ!
ಭಾರತದಲ್ಲಿ ಆರಂಭವಾಗಿರುವ ಐಪಿಎಲ್ ಟೂರ್ನಿಯಲ್ಲ ಇಲ್ಲಿಯವರೆಗೆ ಒಟ್ಟು 14 ತಂಡಗಳು ಕಾದಾಡಿವೆ. ಈ ಎಲ್ಲ ತಂಡಗಳ ಪೈಕಿ ಒಟ್ಟು 13 ತಂಡಗಳ ವಿರುದ್ಧ ಅರ್ಧಶತಕ ಬಾರಿಸಿದ ಏಕೈಕ...









