ಚಲಿಸುವ ರೈಲಿನ ಕೆಳಗೆ ಸಿಕ್ಕರೂ ಸಾವು ಗೆದ್ದ ಮಹಿಳೆ!
ರೈಲಿನಡಿ ನುಗ್ಗಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಸಿಲುಕಿದ ಮಹಿಳೆಯೊಬ್ಬರು ಕೊನೆಗೆ ಪ್ರಾಣ ಉಳಿಸಿಕೊಂಡ ಘಟನೆಯೊಂದು ನಡೆದಿದೆ. ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ....