ಲೇಡಿ ಬಸ್ ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ನಟ ಕಮಲ್ ಹಾಸನ್!
ಈ ಲೇಡಿ ಸಾಮಾನ್ಯದವಳಲ್ಲ. ಇವಳ ಕೆಲಸಕ್ಕೆ ಅನೇಕ ಗಣ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳಾ ಚಾಲಕಿ ಎನ್ನುವ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ. ಈಕೆಯ...