ವಿದ್ಯಾರ್ಥಿಯ ಮೇಲೆ ಪುಂಡರ ಹಾವಳಿ; ನಾಗಾರಬಾವಿಯ ಕೆಎಲ್ ಇ ಕಾಲೇಜಿನ ವಿದ್ಯಾರ್ಥಿ ಮೇಲೆ...
ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ವಿದ್ಯಾರ್ಥಿಯ ಮೇಲೆ ಲಾಂಗ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಎರಡು ಬೈಕ್ ಮೇಲೆ ಬಂದ ಆರು ಜನರು...