ಚಲಿಸುತ್ತಿದ್ದ ಆಟೋದಲ್ಲಿ ಪ್ರೇಯಸಿ ಕತ್ತು ಸೀಳಿ ಕೊಲೆ ಮಾಡಿದ ಪಾಗಲ್ ಪ್ರೇಮಿ
ಸೋಮವಾರ ಚಲುಸುತ್ತಿದ್ದ ಆಟೋದಲ್ಲಿ ತನ್ನ ಪ್ರೇಯಸಿಯ ಕತ್ತು ಸೀಳಿದ್ದಾನೆ ಪಾಗಲ್ ಪ್ರೇಮಿ. ಅಸಲಿಗೆ ಮುಂಬೈ ನ ಸಾಕಿನಾಕಾ ಬಳಿ ಜೋಡಿಯೊಂದು ಆಟೋದಲ್ಲಿ ಪ್ರಯಣಿಸುತ್ತಿತ್ತು. ಚಿಕ್ಕದೊಂದು ವಿಚಾರಕ್ಕೆ ಇಬ್ಬರ...