ಬಿಪೋರ್ ಜಾಯ್ ಅಬ್ಬರಕ್ಕೆ ತಂದೆ- ಮಗ ಬಲಿ!
ಗುಜರಾತ್ನಲ್ಲಿ ಬಿಪೋರ್ಜಾಯ್(Biparjoy) ಚಂಡಮಾರುತ ದೊಡ್ಡ ಆತಂಕ ಮೂಡಿಸಿದೆ. ಅಲ್ಲಿಯ ಭಾವ್ ನಗರದಲ್ಲಿ ಭಾರಿ ಮಳೆಗೆ ಸಿಲುಕಿ ತಂದೆ-ಮಗ ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ-ಮಗ...