ಜೂನ್ 14ರಂದು ಗುರು, ರಾಹು ಮೇಷ ರಾಶಿಯಲ್ಲಿದ್ದು, ಯಾವ ರಾಶಿಯವರಿಗೆ ಯಾವ ಫಲ...
ಜೂನ್ 14ರಂದು ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಗುರು ಮತ್ತು ರಾಹು ಇಬ್ಬರೂ ಮೇಷ ರಾಶಿಯಲ್ಲಿರುವುದರಿಂದ ಒಂದು ಕಡೆ ಗಜಕೇಸರಿ ಯೋಗವೂ ಮತ್ತೊಂದು ಕಡೆ ಗ್ರಹಣ ಯೋಗವೂ...