4.18 ಕೋಟಿಯ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಸಚಿನ್ ತೆಂಡುಲ್ಕರ್..!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದಾರೆ. ಈ ಕಾರು ಬರೋಬ್ಬರಿ 4.18 ಕೋಟಿ ಬೆಲೆಬಾಳುತ್ತೆ. ಸಚಿನ್ ತೆಂಡುಲ್ಕರ್ ಬಳಿ ಈಗಾಗಲೇ ಹಲವಾರು...