ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿರುವ ಮಧ್ಯೆದಲ್ಲಿಯೇ ಮತ್ತೊಂದು ಸಲಿಂಗ ವಿವಾಹ!
ಸುಪ್ರೀಂ ಕೋರ್ಟ್ ನಲ್ಲಿ ಸಲಿಂಗ ವಿವಾಹದ ಕುರಿತು ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ದೇಶದಲ್ಲಿ ಮತ್ತೊಂದು ಇಂತಹ ವಿವಾಹ ಆಗಿರುವ ವರದಿಯಾಗಿದೆ. ಕೋಲ್ಕತ್ತಾ ಮೂಲದ ಲೆಸ್ಬಿಯನ್ ದಂಪತಿಗಳು...









