ನನಗೆ ಹೈಕಮಾಂಡ್ ನಿರ್ಧಾರ ಬೇಸರ ತಂದಿದೆ, ಮುಂದೆ ನೋಡೋಣ; ಡಿಕೆಶಿ
NewDelhi : ಹೈಕಮಾಂಡ್ ನಿರ್ಧಾರ ನನಗೆ ಬೇಸರ ತಂದಿದೆ. ಆದರೆ, ಮುಂದೆ ಸಾಕಬೇಕಾದ ಹಾದಿ ಸಾಕಷ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್...







