Daily Horoscope: ಮೇ. 18ರಂದು ಚತುರ್ಗ್ರಾಹಿ ಯೋಗದಿಂದ ರಾಜಯೋಗ ಉಂಟಾಗಿದ್ದು, ಯಾರಿಗೆ ಲಾಭ?
ಮೇ 18ರಂದು ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಚಂದ್ರನು ಬುಧ, ಗುರು ಮತ್ತು ರಾಹುವಿನ ಸಂಯೋಗದಲ್ಲಿದ್ದಾನೆ. ಹೀಗಾಗಿ ಚತುರ್ಗ್ರಾಹಿ ಯೋಗದೊಂದಿಗೆ ಗಜಕೇಸರಿ ಉಂಟಾಗಿದ್ದು, ಯಾವ ರಾಶಿಗೆ ಯಾವ...









