Daily Horoscope: ಗಜಕೇಸರಿ ದಿನದಂದು ಯಾವ ರಾಶಿಯವರ ಫಲಾಫಲಗಳು ಹೇಗಿವೆ?
ಮೇ 16ರಂದು ಚಂದ್ರನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಗಜಕೇಸರಿ ಯೋಗ ರೂಪಗೊಳ್ಳುತ್ತಿದ್ದು, ಹಲವು ರಾಶಿಯವರಿಗೆ ಹೆಚ್ಚಿನ ಪ್ರತಿಷ್ಠೆ ಬರಲಿದೆ. ರಾಶಿಗಳ ಬಲಾಬಲ ಯಾವ ರೀತಿ ಇವೆ...







